ಶೂಟಿಂಗ್ ಮಧ್ಯೆಯೇ ತಡೆಯಲಾದಗ ಹೊಟ್ಟೆ ನೋವು: ಶರಣ್ ಹೇಳಿದ್ದಿಷ್ಟು

ಶರಣ್ ಆಸ್ಪತ್ರೆಗೆ ಸೇರಿದ್ದು ಆತಂಕಕ್ಕೆ ಕಾರಣವಾಗಿತ್ತು. ನಾನು ಆಸ್ಪತ್ರೆಯಲ್ಲಿದ್ರು ಮನಸಿರೋದು ಸಿನಿಮಾ ಕಡೆ, ಮೂರು ದಿನ ನಂತ್ರ ಮತ್ತೆ ಚಿಕಿತ್ಸೆ ಪಡೆಯೋದಾಗಿ ನಟ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಅವತಾರ ಪುರುಷ ಸಿನಿಮಾ ಶೂಟಿಂಗ್ ಸಮಯದಲ್ಲೇ ನಟ ಚರಣ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ನಟ ಶರಣ್ ಅವರನ್ನು ಚಿತ್ರತಂಡದವರೇ ಆಸ್ಪತ್ರೆಗೆ ಸೇರಿಸಿದ್ರು. ನಟನಿಗೆ ಕಿಡ್ನಿ ಸ್ಟೋನ್ ಆಗಿರೋದನ್ನು ವೈದ್ಯರು ಖಚಿತಪಡಿಸಿದ್ರು.

ಬಾಯ್‌ಫ್ರೆಂಡ್ ಬರ್ತ್‌ಡೇ ಸದಾ ನೆನಪಿನಲ್ಲಿ ಉಳಿಯೋಕೆ ನಯನತಾರಾ ಏನ್ ಮಾಡಿದ್ರು ನೋಡಿ

ಶರಣ್ ಆಸ್ಪತ್ರೆಗೆ ಸೇರಿದ್ದು ಆತಂಕಕ್ಕೆ ಕಾರಣವಾಗಿತ್ತು. ನಾನು ಆಸ್ಪತ್ರೆಯಲ್ಲಿದ್ರು ಮನಸಿರೋದು ಸಿನಿಮಾ ಕಡೆ, ಮೂರು ದಿನ ನಂತ್ರ ಮತ್ತೆ ಚಿಕಿತ್ಸೆ ಪಡೆಯೋದಾಗಿ ನಟ ಹೇಳಿದ್ದಾರೆ.

Related Video