ಮನೆಯಲ್ಲಿದ್ದ ಹಾಸಿಗೆ ಮಾರಿ ಬದುಕಿದ್ದೆವು: ನಟ ಟೈಗರ್ ಶ್ರಾಫ್
ಬಾಲಿವುಡ್ ಹ್ಯಾಂಡ್ಸಮ್ ನಟ ಟೈಗರ್ ಶ್ರಾಫ್ 11ನೇ ವಯಸ್ಸಿನಲ್ಲಿ ತಮ್ಮ ಕುಟುಂಬ ಎದುರಿಸಿದ ಕಷ್ಟ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಒಂದು ಹೊತ್ತು ಊಟಕ್ಕೂ ಎಷ್ಟು ಕಷ್ಟವಿತ್ತು. ಹಾಗೇ ಮನೆಯಲ್ಲಿದ್ದ ಸಣ್ಣ ಪುಟ್ಟ ವಸ್ತುಗಳನ್ನು ಮಾರಿ, ಜೀವನ ಹೇಗೆ ನಡೆಸಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ ಟೈಗರ್. ಹೇಗಿತ್ತಂತೆ ಜೀವನ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment