Asianet Suvarna News Asianet Suvarna News

ಮದುವೆಯಾಗಿ ವರ್ಷವಾಗಿಲ್ಲ, ಕೆಜಿಎಫ್ ಗಾಯಕಿ ನೇಹಾ ಕಕ್ಕರ್ ಗಂಡನ ಜೊತೆ ಫೈಟ್!

ಬಹುಭಾಷಾ ಗಾಯಕಿ ನೇಹಾ ಕಕ್ಕರ್ ಪತಿ ಜೊತೆ ಜಗಳವಾಡುತ್ತಿರುವ ವಿಡಿಯೋವನ್ನು ಸ್ವತಃ ನೇಹಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಸಂಸಾರದಲ್ಲಿ ತೊಂದರೆ ಶುರುವಾಗಿದೆ ಎಂದುಕೊಳ್ಳಬೇಡಿ, ಇದರ ಹಿಂದೆ ಮತ್ತೊಂದು ಪ್ಲಾನ್ ಇದೆ...

May 13, 2021, 4:39 PM IST

ಬಹುಭಾಷಾ ಗಾಯಕಿ ನೇಹಾ ಕಕ್ಕರ್ ಪತಿ ಜೊತೆ ಜಗಳವಾಡುತ್ತಿರುವ ವಿಡಿಯೋವನ್ನು ಸ್ವತಃ ನೇಹಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಸಂಸಾರದಲ್ಲಿ ತೊಂದರೆ ಶುರುವಾಗಿದೆ ಎಂದುಕೊಳ್ಳಬೇಡಿ, ಇದರ ಹಿಂದೆ ಮತ್ತೊಂದು ಪ್ಲಾನ್ ಇದೆ...'

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment