Asianet Suvarna News Asianet Suvarna News

ವಿಜಯ್ ದೇವರಕೊಂಡ ಮದುವೆ ಆಗಿದ್ದಾರೆ ಅಲ್ವಾ?: ಜಾಹ್ನವಿ ಕಪೂರ್ ಮಾತಿಗೆ ದಂಗಾದ ಫ್ಯಾನ್ಸ್

ನಟ ವಿಜಯ್ ದೇವರಕೊಂಡ  ವಿವಾಹವಾಗಿದ್ದಾರೆ ಎಂದು ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹೇಳಿದ್ದಾರೆ. ಈ ಮಾತು ಇದೀಗ ಹೆಚ್ಚು ವೈರಲ್ ಆಗುತ್ತಿದೆ.
 

First Published Oct 31, 2022, 3:43 PM IST | Last Updated Oct 31, 2022, 3:43 PM IST

ಜಾಹ್ನವಿ ಕಪೂರ್ ತಮ್ಮ ಮುಂಬರುವ ಚಿತ್ರ 'ಮಿಲಿ' ಪ್ರಚಾರದಲ್ಲಿ ನಿರತರಾಗಿದ್ದು, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಸ್ವಯಂವರ ಮಾಡಿಕೊಳ್ಳುವುದಾದರೆ ಯಾರ ಜೊತೆ ಎಂದು ಪ್ರಶ್ನೆ ಮಾಡಿ ವಿಜಯ್ ದೇವರಕೊಂಡ ಅವರ ಹೆಸರನ್ನು ಸೂಚಿಸಿದಾಗ, 'ವಿಜಯ್ ದೇವರಕೊಂಡ ಅವರು ಪ್ರಾಯೋಗಿಕವಾಗಿ ಮದುವೆಯಾಗಿದ್ದಾರೆ, ಅಲ್ಲವೇ?' ಎಂದು ಅವರು ಉತ್ತರಿಸಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್ ಆಗಿದ್ದು, ಇದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧವನ್ನು ದೃಢೀಕರಿಸುತ್ತದೆ ಎಂದು ಜನರು ಹೇಳುತ್ತಿದ್ದಾರೆ.

ಆಮೀರ್ ಖಾನ್ ತಾಯಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

Video Top Stories