Asianet Suvarna News Asianet Suvarna News

ಸಿಂಪಲ್ ಲುಕ್‌ನಲ್ಲಿ ಗರ್ಭಿಣಿ ಅಲಿಯಾ ಮಿಂಚಿಂಗ್

ಬಾಲಿವುಡ್ ಸ್ಟಾರ್ ನಟಿ ಗರ್ಭಿಣಿ ಅಲಿಯಾ ಭಟ್ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲಿಯಾ ಭಟ್ ಗರ್ಭಿಣಿಯಾದ ಬಳಿಕ ತನ್ನ ಡ್ರೆಸ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಸಡಿಲವಾದ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಸಿಂಪಲ್ ಅನಾರ್ಕಲಿ ಡ್ರೆಸ್ ನಲ್ಲಿ ಕಾಣಿಸಿಕೊಂಡ ಅಲಿಯಾ ಭಟ್ ಪಾಪರಾಜಿಗಳಿಗೆ ಮಸ್ತ್ ಪೋಸ್ ನೀಡಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಅಲಿಯಾ ಸದ್ಯ ಡಾರ್ಲಿಂಗ್ ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದಾರೆ. 

Aug 2, 2022, 4:13 PM IST

ಬಾಲಿವುಡ್ ಸ್ಟಾರ್ ನಟಿ ಗರ್ಭಿಣಿ ಅಲಿಯಾ ಭಟ್ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲಿಯಾ ಭಟ್ ಗರ್ಭಿಣಿಯಾದ ಬಳಿಕ ತನ್ನ ಡ್ರೆಸ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಸಡಿಲವಾದ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಸಿಂಪಲ್ ಅನಾರ್ಕಲಿ ಡ್ರೆಸ್ ನಲ್ಲಿ ಕಾಣಿಸಿಕೊಂಡ ಅಲಿಯಾ ಭಟ್ ಪಾಪರಾಜಿಗಳಿಗೆ ಮಸ್ತ್ ಪೋಸ್ ನೀಡಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಅಲಿಯಾ ಸದ್ಯ ಡಾರ್ಲಿಂಗ್ ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಅಲಿಯಾ ಭಟ್ ಗರ್ಭಿಣಿಯಾಗಿದ್ದರೂ ಸಹ ಸಿನಿಮಾ ಕೆಲಸ ನಿಲ್ಲಿಸಿಲ್ಲ. ಚಿತ್ರೀಕರಣ ಮತ್ತು ಪ್ರಮೋಷನ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಗರ್ಭಿಣಿ ಅಲಿಯಾ ಡ್ರೆಸ್ ನೆನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.