ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಡ್ಯಾನ್ಸ್‌ಕಿಂಗ್, ಪ್ರಭುದೇವ ಜೊತೆ ವಿಶೇಷ ಕಾರ್ಯಕ್ರಮ
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಡ್ಯಾನ್ಸಿಂಗ್ ಕಿಂಗ್ ಎಂದೇ ಗುರುತಿಸಿಕೊಂಡಿರುವ ಪ್ರಭು ದೇವಾ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋಗೆ ಹಾಜರಾಗಿದ್ದರು. ಪ್ರಭುದೇವಾ ಜೊತೆ ಹೇಗಿತ್ತು ಸಂಭ್ರಮ?
ಬೆಂಗಳೂರು(ಜ.03) ಏಷ್ಯಾನೆಟ್ ಸುವರ್ಣನ್ಯೂಸ್ ವೀಕ್ಷಕರ ಹೊಸ ವರ್ಷ ಸಂಭ್ರಮಕ್ಕೆ ಮತ್ತಷ್ಟು ಮುದ ನೀಡಲು ಈ ಬಾರಿ ಸ್ಟುಡಿಯೋಗೆ ಡ್ಯಾನ್ಸಿಂಗ್ ಕಿಂಗ್, ನಟ, ನಿರ್ದೇಶಕ ಪ್ರಭು ದೇವಾ ಎಂಟ್ರಿಕೊಟ್ಟಿದ್ದರು. ಪ್ರಭು ದೇವಾ ಭರತನಾಟ್ಯ ನೃತ್ಯದಿಂದ ಡ್ಯಾನ್ಸಿಂಗ್ ಕಿಂಗ್ ಆಗಿ ಬದಲಾಗಿದ್ದು ಹೇಗೆ? ಮೈಕಲ್ ಜಾಕ್ಸನ್ ಡ್ಯಾನ್ಸ್ ನೋಡಿ ಪ್ರಭಾವಿತರಾಗಿದ್ದು ಹೇಗೆ?