ಅಲಿಯಾ ಭಟ್- ರಣಬೀರ್ ಮದುವೆ ಸಂಭ್ರಮ: ಬೌನ್ಸರ್‌ಗಳಿಗೆ ಇವೆ ಭಾರೀ ರೂಲ್ಸ್..!

ಬಾಲಿವುಡ್ (Bollywood) ಕ್ಯೂಟ್ ಕಪಲ್ ಅಲಿಯಾ- ರಣಬೀರ್ ಕಪೂರ್ (Alia Bhatt- Ranbiir Kapoor) ಮದುವೆ (Wedding) ಸಂಭ್ರಮ ಶುರುವಾಗಿದೆ. ಕಪೂರ್‌ ಕುಟುಂಬಕ್ಕೆ ಸೇರಿದ ಆರ್‌ಕೆ ನಿವಾಸದಲ್ಲಿ ಈ ಮದುವೆ ನಡೆಯಲಿದ್ದು ಕೇವಲ 450 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ.

Share this Video
  • FB
  • Linkdin
  • Whatsapp

ಬಾಲಿವುಡ್ (Bollywood) ಕ್ಯೂಟ್ ಕಪಲ್ ಅಲಿಯಾ- ರಣಬೀರ್ ಕಪೂರ್ (Alia Bhatt- Ranbiir Kapoor) ಮದುವೆ (Wedding) ಸಂಭ್ರಮ ಶುರುವಾಗಿದೆ. ಕಪೂರ್‌ ಕುಟುಂಬಕ್ಕೆ ಸೇರಿದ ಆರ್‌ಕೆ ನಿವಾಸದಲ್ಲಿ ಈ ಮದುವೆ ನಡೆಯಲಿದ್ದು ಕೇವಲ 450 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. ಈ ಮದುವೆಯಲ್ಲಿ 200 ಮಂದಿ ಬೌನ್ಸರ್‌ (Bouncers) ನಿಯೋಜಿಸಲಾಗಿದ್ದು, ಇವರಿಗೆ ಭಾರೀ ರೂಲ್ಸ್‌ ಇಟ್ಟಿದ್ದಾರೆ.

ಇವರು ಇಂಗ್ಲೀಷ್‌ನಲ್ಲೇ (English) ಮಾತನಾಡಬೇಕು. ಪ್ರತಿಯೊಬ್ಬ ಅತಿಥಿಯನ್ನು (Guest) ಗೌರವದಿಂದ ಕರೆ ತರಬೇಕು. ಬೌನ್ಸರ್‌ಗಳು ಧೂಮಪಾನ (Smoke) ಮಾಡಬಾರದು ಎಂದು ರೂಲ್ಸ್‌ ಮಾಡಲಾಗಿದೆ. ಇಂದಿನಿಂದ ಮೆಹಂದಿ, ಹಳದಿ ಶಾಸ್ತ್ರಗಳು ಶುರುವಾಗಲಿದ್ದು. ಏಪ್ರಿಲ್ 17 ರವರೆಗೆ ಸಂಭ್ರಮ ಇರಲಿದೆ. 

Related Video