Asianet Suvarna News Asianet Suvarna News

ರಣಬೀರ್- ಆಲಿಯಾ ಮದುವೆಯಲ್ಲಿ ಯಾರೆಲ್ಲಾ, ಏನೆಲ್ಲಾ ಗಿಫ್ಟ್‌ ಕೊಟ್ಟಿದ್ದಾರೆ ನೋಡಿ..!

ನಟಿ ಅಲಿಯಾ ಭಟ್-ರಣಬೀರ್ ಕಪೂರ್ Ranbir Kapoor-Alia Bhat) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರನ್ನ ಬಾಲಿವುಡ್ (Bollywood)ಮಂದಿ ರಲಿಯಾ ಎಂದು ಕರೆಯುತ್ತಿದ್ದಾರೆ. ಮದುವೆ ಅಂತೂ ಆಯ್ತು, ಮದುವೆಯಲ್ಲಿ ಏನೇನ್ ಗಿಫ್ಟ್ ಬಂದಿದೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. 

ನಿದ್ರೆ ಬರುತ್ತಿಲ್ಲ, ಬಂದರೂ ಬೇಗ ಎದ್ದೇಳಲು ಆಗುತ್ತಿಲ್ಲ: ಸೋನಂ ಕಪೂರ್ ಪ್ರೆಗ್ನೆನ್ಸಿ ದಿನಗಳು!

ಕತ್ರಿನಾ ಕೈಫ್, ಅಲಿಯಾಗೆ ಹದಿನಾಲ್ಕುವರೆ ಲಕ್ಷ ರೂ ಮೌಲ್ಯದ ಪ್ಲಾಟಿನಂ ಬ್ರೇಸ್‌ಲೆಟ್‌ನ್ನು ಉಡುಗೊರೆಯಾಗಿ ಕೊಟ್ಟಿದ್ದಾರಂತೆ. ಇನ್ನ ದೀಪಿಕಾ ಪಡುಕೋಣೆ 15 ಲಕ್ಷ ರೂ ಮೌಲ್ಯದ ವಾಚನ್ನು ಕೊಟ್ಟಿದ್ದಾರಂತೆ. ಸಿದ್ಧಾರ್ಥ್ ಮಲ್ಹೋತ್ರಾ 3 ಲಕ್ಷ ರೂ ಮೌಲ್ಯದ ಹ್ಯಾಂಡ್‌ ಬ್ಯಾಗ್‌ನ್ನು ಕೊಟ್ಟಿದ್ದಾರಂತೆ. ಕರೀನಾ ಕಪೂರ್ ಅಲಿಯಾಗೆ ಡೈಮಂಡ್ ನೆಕ್‌ಲೇಸ್‌ನ್ನು ಕೊಟ್ಟಿದ್ದಾರೆ. ಸಿಂಪಲ್ ಆಗಿ ಮದುವೆಯಾದರೂ, ಸಖತ್ ಆಗಿ ಗಿಫ್ಟ್‌ಗಳು ಮಾತ್ರ ಬಂದಿವೆ.