Gangubai Kathiawadi Trailer: ಕಾಮಾಟಿಪುರದ ಗಂಗೂಬಾಯಿ ಲುಕ್‌ನಲ್ಲಿ ಆಲಿಯಾ ಭಟ್​!

ಆಲಿಯಾ ಭಟ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' ಟ್ರೇಲರ್ ಶುಕ್ರವಾರ ಬಿಡುಗಡೆಯಾಗಿದೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಥೆಯು ಗುಜರಾತಿನ ಕಥಿಯಾವಾರದಲ್ಲಿ ವಾಸಿಸುವ ಗಂಗೂಬಾಯಿಯ ಜೀವನದ ಕುರಿತಾಗಿದೆ. 

Share this Video
  • FB
  • Linkdin
  • Whatsapp

ಆಲಿಯಾ ಭಟ್ (Alia Bhatt) ಅಭಿನಯದ ಬಹು ನಿರೀಕ್ಷಿತ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' (Gangubai Kathiawadi) ಟ್ರೇಲರ್ (Trailer) ಶುಕ್ರವಾರ ಬಿಡುಗಡೆಯಾಗಿದೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಆಲಿಯಾ ಮುಂಬೈನ ರೆಡ್ ಲೈಟ್ ಏರಿಯಾದ ಕಾಮಟಿಪುರದ ಪವರ್‌ಫುಲ್‌ ಮಹಿಳೆ ಗಂಗೂಬಾಯಿ ಪಾತ್ರದಲ್ಲಿ ನಟಿಸಿದ್ದಾರೆ.ಈ ಸಿನಿಮಾವು ನೈಜ ಕಥೆ ಆಧಾರಿತವಾಗಿದೆ. 

ಅಬ್ಬಬ್ಬಾ! ವಿದೇಶದಲ್ಲಿ ಗಂಡಸರ ಟಾಯ್ಲೆಟ್‌ಗೆ ನುಗ್ಗಿದ Deepika Padukone!

ಕಥೆಯು ಗುಜರಾತಿನ ಕಥಿಯಾವಾರದಲ್ಲಿ ವಾಸಿಸುವ ಗಂಗೂಬಾಯಿಯ ಜೀವನದ ಕುರಿತಾಗಿದೆ. ಈ ಚಿತ್ರ ಫೆಬ್ರವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅಜಯ್ ದೇವಗನ್ (Ajay Devgan) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಕಥೆಯು 'ದಿ ಮಾಫಿಯಾ ಕ್ವೀನ್ ಆಫ್ ಮುಂಬೈ' ಈ ಪುಸ್ತಕವನ್ನು ಹುಸೇನ್ ಜೈದಿ ಬರೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video