ಆರ್‌ಆರ್‌ಆರ್‌ ಚಿತ್ರದಲ್ಲಿ ಶ್ರೇಯಾ ಶರಣ್ ಪಡೆದುಕೊಂಡ ಸಂಭಾವನೆ ಎಷ್ಟು..?

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿ ಶ್ರೇಯಾ ಶರಣ್ ಅಜಯ್ ದೇವಗನ್ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಣಿಸಿಕೊಂಡಿರುವುದು ಮೂರ್ನಾಲ್ಕು ಸೀನ್‌ಗಳಲ್ಲಾದರೂ, ಸಂಭಾವನೆ ಮಾತ್ರ ಭರ್ಜರಿಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 

Share this Video
  • FB
  • Linkdin
  • Whatsapp

ರಾಜಮೌಳಿ (Rajamouli) ನಿರ್ದೇಶನದ ಆರ್‌ಆರ್‌ಆರ್‌ (RRR) ಸಿನಿಮಾದಲ್ಲಿ ನಟಿ ಶ್ರೇಯಾ ಶರಣ್ (shreya Sharan) ಅಜಯ್ ದೇವಗನ್ (Ajay Devgan) ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಣಿಸಿಕೊಂಡಿರುವುದು ಮೂರ್ನಾಲ್ಕು ಸೀನ್‌ಗಳಲ್ಲಾದರೂ, ಸಂಭಾವನೆ ಮಾತ್ರ ಭರ್ಜರಿಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸಿನಿಮಾ ಜೋರಾಗಿರಲಿ ಎಂದು ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಹಾಕಿಕೊಂಡು ರಾಜಮೌಳಿ ಸಿನಿಮಾ ತೆಗೆದಿದ್ದಾರೆ. ಅಂತದ್ರಲ್ಲಿ ನಟಿಯರ ಸಂಭಾವನೆಯೂ ಅಷ್ಟೇ ಜೋರಾಗಿರೋದ್ರಲ್ಲಿ ಏನ್ ಆಶ್ಚರ್ಯ ಅಲ್ವಾ..?

ಅಲಿಯಾ ಭಟ್-ರಣಬೀರ್ ಮದುವೆ ಸಂಭ್ರಮ: ಬೌನ್ಸರ್‌ಗಳಿಗೆ ಇವೆ ಭಾರೀ ರೂಲ್ಸ್...!

Related Video