ಸಮಂತಾ ಬಾಸ್ ನಡಿಗೆಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ : ಏರ್ಪೋರ್ಟ್‌ನಲ್ಲಿ ಟಾಲಿವುಡ್ ಚೆಲುವೆ ಕಂಡದ್ದು ಹೀಗೆ

ಕಳೆದ ಮೂರು ತಿಂಗಳಿನಿಂದ ಎಲ್ಲೂ ಕಾಣಿಸಿಕೊಳ್ಳದ ಟಾಲಿವುಡ್ ಚೆಲುವೆ ಸಮಂತಾ,  ಏರ್ಪೋರ್ಟ್'ನಲ್ಲಿ ದಿಢೀರ್ ದರ್ಶನ ಕೊಟ್ಟಿದ್ದಾರೆ.  

Share this Video
  • FB
  • Linkdin
  • Whatsapp

ನಟಿ ಸಮಂತಾ ಮುಂಬೈ ಏರ್ಪೋರ್ಟ್'ನಲ್ಲಿ ಕ್ಯಾಮೆರಾ ಕಣ್ಣಲ್ಲಿ ಸಮಂತಾ ಸೆರೆಯಾಗಿದ್ದಾರೆ. ವೈಡ್ ಆ್ಯಂಡ್ ವೈಡ್ ಡ್ರೆಸ್'ನಲ್ಲಿ ಲೇಡಿ ಬಾಸ್ ಲುಕ್'ನಲ್ಲಿ ಸ್ಟೈಲೀಸ್ ಆಗಿ ಸಮಂತಾ ನಡೆದು ಬಂದಿದ್ದಾರೆ. ಆದ್ರೆ ಸಮಂತಾ ಮುಖದಲ್ಲಿ ಒಂದೇ ಒಂದು ಸ್ಮೈಸ್ ಇರಲಿಲ್ಲ. ಸಪ್ಪೆ ಮುಖದಲ್ಲಿ ಸಮಂತಾ ಸೈಲೆಂಟ್ ಆಗಿ ಬಂದಿದ್ದಾರೆ.

ಶತ ದಿನೋತ್ಸವದ ಸಂಭ್ರಮದಲ್ಲಿ ಕಾಂತಾರ: ಬೆಳ್ಳಿತೆರೆ ಮೇಲೆ ಸೆಂಚುರಿ ಭಾರಿಸಿದ ರಿಷಬ್

Related Video