ವಂಚಕ ಸುಕೇಶ್ 'ಕಾಣಿಕೆ' ಆರೋಪ: ಜಾಕ್ಲಿನ್​ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನೋರಾ ಫತೇಹಿ

ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ, ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 
 

Share this Video
  • FB
  • Linkdin
  • Whatsapp

ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಹಾಟ್ ಬ್ಯೂಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ವಂಚಕ ಸುಕೇಶ್ ನಡೆಸಿರೋ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಸುಕೇಶ್'ನಿಂದ ಕಾಣಿಕೆ ಸ್ವೀಕರಿಸಿದ್ದ ನೋರಾಗೆ ಆರೋಪಿ ಪಟ್ಟ ಏಕಿಲ್ಲ ಎಂದು ಜಾಕ್ವೆಲಿನ್ ವಾದಿಸಿದ್ರು. ಇದರಿಂದ ಸಿಟ್ಟಾಗಿರೋ ನೋರಾ ಫತೇಹಿ, ನಾನು ಅವರಿಂದ ಯಾವ್ದೇ ಹಣ ಪಡೆದಿಲ್ಲ. ಜಾಕ್ವೆಲೀನ್ ತನ್ನ ಸ್ವಂತ ಹಿತಾಸಕ್ತಿ ಇಡೇರಿಸಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಿದ್ದಾರೆ. ಅವರ ಆರೋಪದಿಂದ ನನಗೆ ಸಿನಿಮಾ ಅವಕಾಶ ಕಡಿಮೆ ಆಗಿವೆ ಅಂತ ದೂರು ದಾಖಲಿಸಿದ್ದಾರೆ. 

ಫ್ಯಾಮಿಲಿ ಫೋಟೋ ಹಂಚಿಕೊಂಡ ನಟಿ ದಿಶಾ ಮದನ್; ಹಾಟ್‌ ಲುಕ್‌ಗೆ ಕಾಲೆಳೆದ ...

Related Video