Actor Vishal: ಮಾತು ತೊದಲುತ್ತಿದೆ, ಕೈ ನಡುಗುತ್ತಿದೆ, ನಟ ವಿಶಾಲ್ ಗೆ ಏನಾಯ್ತು?
ಆರೂವರೆ ಅಡಿ ಹೈಟು.. ಸಖತ್ ಆಗಿರೋ ಮೈ ಕಟ್ಟು.. ತೆರೆ ಮೇಲೆ ಬಂದ್ರೆ ಇವರದ್ದೇ ಖರಾಮತ್ತು. ಡಾನ್ಸ್ ಆಗಿರಲಿ ಆಕ್ಷನ್ ಮಾಡೋದಾಗ್ಲಿ ಈ ಸ್ಟಾರ್ ಹೀರೋ ನಟ.
ವಿಶಾಲ್.. ಈ ಹೆಸ್ರು ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಒಂದು ಬ್ರ್ಯಾಂಡ್.. ತಮಿಳು ಸಿನಿ ರಂಗದಲ್ಲಿ ರಜನಿಕಾಂತ್, ದಳಪತಿ ವಿಜಯ್, ಅಜಿತ್ ತೆರೆ ಮೇಲೆ ಹೇಗೆ ಅಬ್ಬರಿಸುತ್ತಾರೋ ಅದೇ ಸ್ಟಾರ್ಡಮ್ ಹೊಂದಿರೋ ಮತ್ತೊಬ್ಬ ಹೀರೋ ವಿಶಾಲ್.. ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ 47 ವರ್ಷ ವಯಸ್ಸಿನ ವಿಶಾಲ್ಗೆ ಈಗ ಆರೋಗ್ಯ ಹದಗೆಟ್ಟಿದೆ.