ತಮ್ಮದೇ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದ ನಟ ಸಾಯಿ ಕುಮಾರ್

ಅವತಾರ ಪುರುಷ ಸಿನಿಮಾದ ಫ್ರಿ ರಿಲೀಸ್ ಇವೆಂಟ್
ಡೈಲಾಗ್ ಹೊಡೆದ ನಟ ಸಾಯಿ ಕುಮಾರ್
ಸಾಯಿ ಕುಮಾರ್ ಸಿನಿಮಾ ರಂಗಕ್ಕೆ ಬಂದು 50 ವರ್ಷ ಪೂರ್ಣ

Share this Video
  • FB
  • Linkdin
  • Whatsapp

ಶರಣ್‌ ಹಾಗೂ ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ ಸಿನಿಮಾದ ಬಿಡುಗಡೆಗೂ ಮೊದಲ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಸಾಯಿಕುಮಾರ್ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದ್ರು. ಅವತಾರ ಪುರುಷ ಸಿನಿಮಾ ಬರ್ತಿದೆ. ನಾನು ಎಲ್ಲಾ ಹೀರೋಯಿನ್‌ಗಳ ಜೊತೆ ಅಭಿನಯಿಸಿದೆ. ಆದರೆ ಭವ್ಯ ಜೊತೆ ನಟಿಸಿರಲಿಲ್ಲ. ಅವತಾರ ಪುರುಷ ಸಿನಿಮಾದಲ್ಲಿ ಭವ್ಯ ಜೊತೆಗೂ ನಟಿಸಿದೆ. ಸುಧಾರಾಣಿ ನನ್ನ ಸಿನಿಮಾದ ಮೊದಲ ಹೀರೋಯಿನ್. ಆದ್ರೆ ಅವತಾರ ಪುರುಷ ಸಿನಿಮಾದಲ್ಲಿ ನನ್ನ ತಂಗಿ ಪಾತ್ರ ವನ್ನು ಆಕೆಗೆ ಕೊಟ್ಟಿದ್ದಾರೆ ಏನಪ್ಪಾ ಡೈರೆಕ್ಟರ್ ಸುನಿ ಎಂದು ಸಾಯಿ ಕುಮಾರ್ ಡೈರೆಕ್ಟರ್ ಸುನಿ ಕಾಲೆಳೆದರು. ಸಾಯಿ ಕುಮಾರ್ ಬಣ್ಣ ಹಚ್ಚಿ 50 ವರ್ಷಗಳೇ ಕಳೆದಿವೆ. 

Related Video