ಕಂಬಿ ಹಿಂದೆ 90 ದಿನ ಪೂರೈಸಿದ ಡೆವಿಲ್ ಹೀರೋ! ಕೋಟಿಯ ಕೋಟೆ ಕಟ್ಟಿ ಮೆರೆದವನ ಖಾತೇಲಿ ಈಗ ಎಷ್ಟಿದೆ ಹಣ?

ಕೋಟಿಯ ಕೋಟೆ ಕಟ್ಟಿ ಮೆರೆದವನ ಖಾತೇಲಿ.. ಈಗ ಉಳಿದಿರೋದು ಬರೀ 35,000 ರೂಪಾಯಿ ಮಾತ್ರ.. 9 ದಿನಕ್ಕೆ ಡೆವಿಲ್ ಹೀರೋ ಖರ್ಚು ಮಾಡಿದ್ದು ಜಸ್ಟ್ 735 ರೂ. ಅಷ್ಟೆ.. ಅನ್ನ ಮುಟ್ಟಿಲ್ಲ.. ಅಡ್ಜಸ್ಟ್ ಆಗ್ತಿಲ್ಲ.. ಹೇಗಿದೆ ಗೊತ್ತಾ ಜೈಲು 'ದರ್ಶನ'..? ಅದೆಲ್ಲದರ ಫುಲ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ.. ಕೋಟಿ ಕುಬೇರ ಅಲ್ಲ, ರೂಪಾಯಿ ರಾಜ..

Share this Video
  • FB
  • Linkdin
  • Whatsapp

ಅವನು ಸಾಮಾನ್ಯದವನಲ್ಲ.. ಮಾತೆತ್ತಿದರೆ ಕೋಟಿ ಕೋಟಿ ಅಂತ ಮಾತಾಡ್ತಿದ್ದ.. ಸದ್ದೇ ಇಲ್ಲದೇ ಕೋಟಿಯ ಕೋಟೆ ಕಟ್ಟಿದ್ದ.. ಅವನು ಕಟ್ಟಿದ್ದ ಸಾಮ್ರಾಜ್ಯಕ್ಕೆ ಯಾರೂ ಎಂಟ್ರಿ ಕೊಡೋ ಹಾಗೇ ಇರ್ಲಿಲ್ಲ.. ಅಷ್ಟೆಲ್ಲಾ ಮೆರೆದವನು ಇವತ್ತು ಕಂಬಿಯ ಹಿಂದೆ ನಿಂತಿದ್ದಾನೆ.. ಅಕ್ಷರಶಃ ಮುದ್ದೆ ಮುರೀತಿದಾನೆ.. 90 ದಿನಗಳಲ್ಲಿ ಹೇಗಿದ್ದವನು ಹೇಗಾದ ಗೊತ್ತಾ? ಅದೊಂದು ಎಡವಟ್ಟು ಎಂಥಾ ಗತಿ ತಂದಿಟ್ಟಿದೆ ಗೊತ್ತಾ..? ಳ್ಳಾರಿ ಜೈಲಿಗೆ ಬ್ರಾಂಡೆಡ್ ಬಟ್ಟೆ ಧರಿಸಿ ಬಂದವನು ಈಗ ಏನು ಮಾಡ್ತಾ ಇದಾನೆ.. ಆತನ ಮುಂದೆ ಏನೇನು ಆಯ್ಕೆ್ಗಳಿದಾವೆ?

Related Video