Asianet Suvarna News Asianet Suvarna News

ಕುರಿಗಳೇ ಸಾಕ್ಷಿಯಾದವು ಪ್ರೇಮಿಗಳ ವಿವಾಹಕ್ಕೆ!

Nov 10, 2019, 11:46 AM IST

ಚಿತ್ರದುರ್ಗ[ನ.10]: ಪ್ರೀತಿಸಿದ ಕುರಿಗಾಹಿಗಾಗಿ ಓಡೋಡಿ ಬಂದ ಎಂಎ ಪದವೀಧರೆಯೊಬ್ಬಳು ಕುರಿ ಮೇಯಿಸುವ ಸ್ಥಳದಲ್ಲೇ ವಿವಾಹವಾದ ಘಟನೆ ಜಿಲ್ಲೆಯ  ಹಿರಿಯೂರು ತಾಲೂಕಿನ ಸೀಗೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಇವರಿಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿಸದ್ದರು. ಹೀಗಾಗಿ ಯುವಕ ಕುರಿ ಮೇಯಿಸುತ್ತಿದ್ದ ಜಾಗಕ್ಕೆ ಬಂದು ಅಲ್ಲೇ ವಿವಾಹವಾಗಿದ್ದಾಳೆ. ಇವರ ಮದುವೆ ಕುರಿಗಳೇ ಸಾಕ್ಷಿಯಾಗಿವೆ. ಈ ಅಪರೂಪದ ಮದುವೆಯ ವಿಡಿಯೋ ಸಧ್ಯ ಭಾರೀ ವೈರಲ್ ಆಗಿದೆ.