ನಳಿನ್‌ ಕುಮಾರ್‌ ಕಟೀಲ್‌ಗೆ ಜ್ಞಾನವೇ ಇಲ್ಲ: ಈಶ್ವರ್‌ ಖಂಡ್ರೆ

*  2023 ರಲ್ಲಿ ರಾಜ್ಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ
*  ಸಚಿವ ನಿರಾಣಿ ವಿರುದ್ಧ ಜಯಮೃತ್ಯುಂಜಯ ಶ್ರೀ ಕಿಡಿ
*  ಸಾಮರಸ್ಯ ಹಾಳು ಮಾಡೋರು ತಾಲಿಬಾನಿಗಳು 
 

First Published Sep 30, 2021, 9:05 AM IST | Last Updated Sep 30, 2021, 9:05 AM IST

ಬೆಂಗಳೂರು(ಸೆ.30):  ನಳಿನ್‌ ಕುಮಾರ್‌ ಕಟೀಲ್‌ರನ್ನ ಹುಡುಗಾಟಿಕೆಗೆ ಇಟ್ಟಿದ್ದಾರೆ. ಕಟೀಲ್‌ಗೆ ಜ್ಞಾನವೇ ಇಲ್ಲ ಎಂದು ಈಶ್ವರ್‌ ಖಂಡ್ರೆ.
*  ಸಾಮರಸ್ಯ ಹಾಳು ಮಾಡೋರು ತಾಲಿಬಾನಿಗಳು ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಧೃವನಾರಾಯಣ್‌ ಕಿಡಿ.
* 2023 ರಲ್ಲಿ ರಾಜ್ಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸರ್ಕಾರ ಜನತೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದ ಶಾಮನೂರು ಶಿವಶಂಕರಪ್ಪ

ಸಿಧು ಆಟ, ಕಾಂಗ್ರೆಸ್ ಪರದಾಟ: ಪಂಜಾಬ್ ರಾಜಕೀಯ ವಿಶ್ಲೇಷಣೆ

* ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ 8 ಸಾವಿರ ಕೋಟಿ ಕೊಟ್ಟಿಲ್ಲ, ತಮ್ಮ ಮನಗನ್ನ ಗೆಲ್ಲಿಸೋಕೆ ಹೇಳಿಕೊಂಡಿದ್ದಷ್ಟೇ ಅಂತ ದೃವನಾರಾಯಣ್‌ ಗೌಡ ವ್ಯಂಗ್ಯವಾಡಿದ್ದಾರೆ.
* ಪಂಚಮಸಾಲಿ ಸಮುದಾಯಕ್ಕೆ ಮೀಸಲಾಯಿ ನೀಡಲು ಯಾರ ವಿರೋಧವೂ ಇಲ್ಲ, ಆದರೆ ನಮ್ಮವರೇ ಹೊಟ್ಟೆಕಿಚ್ಚು ಪಡ್ತಾರೆ ಅಂತ ಹೇಳುವ ಮೂಲಕ ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ. 

Video Top Stories