ಈರುಳ್ಳಿ ಒಂದೇ ಅಲ್ಲ, ಆಲೂಗಡ್ಡೆ ಬೆಲೆ ನಿಮಗೆ ಗೊತ್ತಿಲ್ವ?

ಈರುಳ್ಳಿ ಬೆಲೆ ಮಾತ್ರವಲ್ಲ, ಆಲೂಗಡ್ಡೆ ಮತ್ತು ಇತರ ತರಕಾರಿಗಳ ಬೆಲೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ನವದೆಹಲಿ(ಡಿ.19): ಈರುಳ್ಳಿ ಬೆಲೆ ಮಾತ್ರವಲ್ಲ, ಆಲೂಗಡ್ಡೆ ಮತ್ತು ಇತರ ತರಕಾರಿಗಳ ಬೆಲೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಆಲೂಗಡ್ಡೆ ಬೆಲೆಗಳು ಶೇ. 75% ರಷ್ಟು ಏರಿಕೆಯಾಗಿವೆ. ಕೋಲ್ಕತ್ತಾದಲ್ಲಿ ಆಲೂಗಡ್ಡೆ ಬೆಲೆ ದ್ವಿಗುಣಗೊಂಡಿದೆ ಮತ್ತು ಇತರ ಪ್ರಮುಖ ನಗರಗಳಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಏರಿಕೆ ಕಂಡಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Related Video