7 ಲಕ್ಷದವರೆಗೆ ನೋ ಟ್ಯಾಕ್ಸ್: ಮೋದಿ ಲೆಕ್ಕ ಎಷ್ಟು ಪಕ್ಕಾ ಇದೆ ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದು, ಮಧ್ಯಮ ವರ್ಗದವರ ನಿರೀಕ್ಷೆ ಬಹುತೇಕ ನಿಜ ಆಗಿದೆ.
 

First Published Feb 2, 2023, 10:52 AM IST | Last Updated Feb 2, 2023, 11:43 AM IST

ಕೇಂದ್ರ ಬಜೆಟ್ ಈ ಬಾರಿ ಜನಪ್ರಿಯ ಅನಿಸುತ್ತಿಲ್ಲ. ರಾಜಕೀಯ ಉದ್ದೇಶವಿಟ್ಟುಕೊಂಡು ರೂಪುಗೊಂಡಿದೆ ಅಂತ ಹೇಳೋಕೂ ಸಾಧ್ಯವಿಲ್ಲ. ಅಮೃತ ಕಾಲದ ಮೊದಲ ಬಜೆಟ್ ಬದಲಾಗಿದ್ದು, ಜನ ಸಾಮಾನ್ಯನಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ತೆರಿಗೆಯಲ್ಲಿ ವಿನಾಯಿತಿ ಸಿಕ್ಕಿದೆ. 7 ಲಕ್ಷದವರೆಗೆ ನೋ ಟ್ಯಾಕ್ಸ್. ಹಾಗಾದ್ರೆ 3 ಲಕ್ಷಕ್ಕೆ 5% ತೆರಿಗೆ ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಮೋದಿಯ ಲೆಕ್ಕ ಪಕ್ಕಾ ಇದೆಯಾ ಎಂಬ ಚರ್ಚೆ ಶುರುವಾಗಿದೆ. ಮೋದಿ ಸರ್ಕಾರ ಈ ಬಜೆಟ್'ನಲ್ಲಿ ಕರ್ನಾಟಕಕ್ಕೆ ಭರ್ಜರಿ ಅನುದಾನ ಸಿಕ್ಕಿದೆ. ಬರೀ ಟ್ಯಾಕ್ಸ್ ವಿಷಯವಲ್ಲದೆ, ಬೇರೆ ಬೇರೆ ವಿಭಾಗದಲ್ಲೂ ಲಾಭ ದಕ್ಕಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Union Budget : ಮಧ್ಯಮ ವರ್ಗಕ್ಕೆ 'ಅಮೃತ' ಬಜೆಟ್: ಕರ್ನಾಟಕಕ್ಕೆ ಭಾರೀ ...

Video Top Stories