Asianet Suvarna News Asianet Suvarna News

Union Budget : ಮಧ್ಯಮ ವರ್ಗಕ್ಕೆ 'ಅಮೃತ' ಬಜೆಟ್: ಕರ್ನಾಟಕಕ್ಕೆ ಭಾರೀ ಗಿಫ್ಟ್

ಕೇಂದ್ರ ಬಜೆಟ್'ನ ಮಾಸ್ಟರ್ ಸ್ಟ್ರೋಕ್ ಅಂದ್ರೆ ಟ್ಯಾಕ್ಸ್ ಪಾವತಿಯಲ್ಲಿ ನೀಡಲಾಗಿರೋ ಕೊಂಚ ರಿಲೀಫ್. ಕರ್ನಾಟಕಕ್ಕೆ ಸಿಕ್ಕಿರೋ ಭದ್ರಾ ಗಿಫ್ಟ್. ಇದರ ಡಿಟೇಲ್ಸ್ ಇಲ್ಲಿದೆ.

ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಶ್ರಮಜೀವಿ ಮಧ್ಯಮ ವರ್ಗಕ್ಕೆ ಭರ್ಜರಿ ಗಿಫ್ಟ್ ನೀಡಲಾಗಿದೆ. ಆದಾಯ ತೆರಿಗೆ ಪಾವತಿಸುವ ಜನಸಾಮಾನ್ಯರಿಗೆ ಬೂಸ್ಟ್ ಕೊಡಲಾಗಿದೆ. ಟ್ಯಾಕ್ಯ್ ರಿಲ್ಯಾಕ್ಸೇಷನ್ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಭರ್ಜರಿ ಅನುದಾನ ಸಿಕ್ಕಿದೆ. ಡಿಜಿಟಲ್ ಇಂಡಿಯಾ, ಡಿಫೆನ್ಸ್, ಆತ್ಮನಿರ್ಭರ ಭಾರತಕ್ಕೆ ನೀಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.