Price List: 110 ರ ಗಡಿ ದಾಟಿದ ಪೆಟ್ರೋಲ್, ಶತಕದತ್ತ ಡಿಸೇಲ್, ಜೇಬು ಸುಡುತ್ತಿದೆ ಬೆಲೆ ಏರಿಕೆ
ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್ - ಡೀಸೆಲ್ (Petrol – Diesel) ಖರೀದಿ ಮಾಡುವುದು ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್ ಬೆಲೆ 110 ರ ಗಡಿದಾಟಿದೆ, ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.
ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್ - ಡೀಸೆಲ್ (Petrol – Diesel) ಖರೀದಿ ಮಾಡುವುದು ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್ ಬೆಲೆ 110 ರ ಗಡಿದಾಟಿದೆ, ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.
ಇಂದಿನ ಬೆಲೆ ನೋಡುವುದಾದರೆ, ಬೆಂಗಳೂಇನಲ್ಲಿ ಪೆಟ್ರೋಲ್ ಲೀಟರ್‌ಗೆ 111.09 ರೂ, ಡಿಸೇಲ್ ಲೀಟರ್‌ಗೆ 94.79 ರೂ, ಧಾರವಾಡದಲ್ಲಿ ಪೆಟ್ರೋಲ್ ಲೀಟರ್‌ಗೆ 110.84 ರೂ, ಡಿಸೇಲ್ 94.59 ಇದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಇದಕ್ಕೆ ಅವಲಂಬಿತವಾದ ಎಲ್ಲವುಗಳ ಬೆಲೆಯೂ ಹೆಚ್ಚಾಗಿದೆ. ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾಗುತ್ತಿದೆ. ಇನ್ನು ಚಿನ್ನ, ಬೆಳ್ಳಿ ದರಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನ 48,600 ರೂ ಇದೆ. ಬೆಳ್ಳಿ ಕೆಜಿಗೆ 71,500 ರೂ ಇದೆ.