ಆರ್‌ಬಿಐ ಭವಿಷ್ಯವಾಣಿ: ಮೋದಿ ಎಕಾನಮಿಗೆ ಡೀಸೆಲ್ ಬಾಂಬ್!
ಡೀಸೆಲ್ ದರ ಶೇ. 20ರಷ್ಟು ಹೆಚ್ಚಾದರೂ ಜನ ಸಾಮಾನ್ಯರಿಗೆ ಬೀಳೋ ಪೆಟ್ಟು ಮಾತ್ರ ಭೀಕರ. ಈಗಿಂದೀಗಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯದಿದ್ದರೆ ದೇಶಕ್ಕೆ ವಕ್ಕರಿಸುತ್ತಂತೆ ಹಣದುಬ್ಬರದ ಪೆಡಂಭೂತ.
ನವದೆಹಲಿ(ಫೆ.25): ಡೀಸೆಲ್ ದರ ಶೇ. 20ರಷ್ಟು ಹೆಚ್ಚಾದರೂ ಜನ ಸಾಮಾನ್ಯರಿಗೆ ಬೀಳೋ ಪೆಟ್ಟು ಮಾತ್ರ ಭೀಕರ. ಈಗಿಂದೀಗಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯದಿದ್ದರೆ ದೇಶಕ್ಕೆ ವಕ್ಕರಿಸುತ್ತಂತೆ ಹಣದುಬ್ಬರದ ಪೆಡಂಭೂತ.
ಭಾರತಕ್ಕೆ ಸದ್ಯ ಕಡಿಮೆ ಬೆಲೆ ಪೆಟ್ರೋಲ್ ಬೇಕೇ ಬೇಕು. ಅದನ್ನು ನೀಡುವುದೇ ಪ್ರಧಾನಿ ಮೋದಿ ಮುಂದಿರುವ ಅಗ್ನಿ ಪರೀಕ್ಷೆ. ಈ ವಿಚಾರವಾಗಿ ಆರ್‌ಬಿಐ ನೀಡಿರುವ ಭವಿಷ್ಯವಾಣಿ ನಿಜವಾದರೆ ಎಲ್ಲಾ ರೇಟು ಆಕಾಶ ಮುಟ್ಟೋದು ಪಕ್ಕಾ. ಈ ಕುರಿತಾದ ಒಂದು ವರದಿ ಹೀಗಿದೆ.