Asianet Suvarna News Asianet Suvarna News

ಬಳ್ಳಾರಿ, ಶಿರಸಿಯಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ದರ!

ಕೊರೋನಾ ವೈರಸ್ ನಡುವೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯದಲ್ಲೂ ಪೆಟ್ರೋಲ್ ಬೆಲೆ 100ರ ದಡಿ ದಾಟಿದೆ. ಬಳ್ಳಾರಿ ಹಾಗೂ ಶಿರಸಿಯಲ್ಲಿ ಇಂಧನ ದರ ಶತಕ ದಾಟಿದೆ. ಇನ್ನು ಹಲವು ಜಿಲ್ಲೆಗಳಲ್ಲಿ 100ರ ಗಡಿಗೆ ಇನ್ನು ಒಂದೆರೆಡು ಪೈಸಿ ಮಾತ್ರ ಬಾಕಿ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

First Published Jun 6, 2021, 7:58 PM IST | Last Updated Jun 6, 2021, 7:58 PM IST

ಬೆಂಗಳೂರು(ಜೂ.06): ಕೊರೋನಾ ವೈರಸ್ ನಡುವೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯದಲ್ಲೂ ಪೆಟ್ರೋಲ್ ಬೆಲೆ 100ರ ದಡಿ ದಾಟಿದೆ. ಬಳ್ಳಾರಿ ಹಾಗೂ ಶಿರಸಿಯಲ್ಲಿ ಇಂಧನ ದರ ಶತಕ ದಾಟಿದೆ. ಇನ್ನು ಹಲವು ಜಿಲ್ಲೆಗಳಲ್ಲಿ 100ರ ಗಡಿಗೆ ಇನ್ನು ಒಂದೆರೆಡು ಪೈಸಿ ಮಾತ್ರ ಬಾಕಿ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

Video Top Stories