
Fuel Price: 2 ವಾರದಲ್ಲಿ ಪೆಟ್ರೋಲ್, ಡೀಸೆಲ್ ಭರ್ಜರಿ 9.20 ರು.ಹೆಚ್ಚಳ
ಪೆಟ್ರೋಲ್ (Petrol) ಡಿಸೇಲ್ (Diesel) ದರಗಳು ಸತತವಾಗಿ ಏರುತ್ತಿವೆ. ಸತತ 16 ನೇ ದಿನವೂ ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ಕಳೆದ 2 ವಾರದಲ್ಲಿ 13 ಬಾರಿ ದರ ಪರಿಷ್ಕರಣೆಯಾಗಿ ಪ್ರತೀ ಲೀಟರ್ ತೈಲ ಬೆಲೆ 9.20 ರು. ಏರಿಕೆಯಾದಂತಾಗಿದೆ.
ಬೆಂಗಳೂರು (ಏ. 06): ಪೆಟ್ರೋಲ್ (Petrol) ಡಿಸೇಲ್ (Diesel) ದರಗಳು ಸತತವಾಗಿ ಏರುತ್ತಿವೆ. ಸತತ 16 ನೇ ದಿನವೂ ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ಕಳೆದ 2 ವಾರದಲ್ಲಿ 13 ಬಾರಿ ದರ ಪರಿಷ್ಕರಣೆಯಾಗಿ ಪ್ರತೀ ಲೀಟರ್ ತೈಲ ಬೆಲೆ 9.20 ರು. ಏರಿಕೆಯಾದಂತಾಗಿದೆ. ಪೆಟ್ರೋಲ್ ಲೀಟರ್‌ಗೆ 111.16 ರೂ, ಡೀಸೆಲ್ ಲೀಟರ್‌ಗೆ 94.86 ರೂ ಏರಿಕೆಯಾಗಿದೆ.
Price Hike ವಿದ್ಯುತ್ ದರ ಏರಿಕೆ ಬೆನ್ನಲ್ಲೇ ರಾಜ್ಯ ಜನತೆಗೆ ಮತ್ತೊಂದು ಶಾಕ್!