Asianet Suvarna News Asianet Suvarna News

Omicron Variant: ಒಮಿಕ್ರಾನ್ ಭೀತಿಗೆ ಅಂಗಾತ ಬಿದ್ದ ಕಚ್ಛಾತೈಲ ದರ

ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದರ ಹಿನ್ನಲೆಯಲ್ಲಿ ನಿರ್ಬಂಧಗಳು ಹೆಚ್ಚುತ್ತಿವೆ.  ಇದು ಇಂಧನ ದರಗಳ (Fuel Price) ಮೇಲೆ ಪ್ರಭಾವ ಬೀರಲಿದೆ. ಜಾಗತಿಕ ಮಟ್ಟದಲ್ಲಿ ಇಂಧನ ದರ ಇಳಿಯಾಗುವ ನಿರೀಕ್ಷೆ ಇದೆ.

ಬೆಂಗಳೂರು (ಡಿ. 06): ಇತ್ತೀಚಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ದರ ಇಳಿಕೆ ಮಾಡಿ, ಗ್ರಾಹಕರಿಗೆ ದೀಪಾವಳಿ ಗಿಫ್ಟ್ ನೀಡಿದ್ದವು. ಸರ್ಕಾರದ ಈ ನಿರ್ಧಾರದಿಂದ ಜನರು ಖುಷಿಪಟ್ಟಿದ್ದರು. ಅದರಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. 

Umang App: ಈಗ ಮನೆಯಲ್ಲೇ ಕುಳಿತು PF ಹಣ ವಿತ್‌ಡ್ರಾ ಮಾಡಿ, ಹೀಗಿದೆ ಪ್ರಕ್ರಿಯೆ

ಈಗ ವಿಶ್ವದಾದ್ಯಂತ ಒಮಿಕ್ರಾನ್ ಭೀತಿ (Omicron Variant) ಶುರುವಾಗಿದೆ, ತಲ್ಲಣವನ್ನು ಸೃಷ್ಟಿಸಿದೆ. ಇದರ ಹಿನ್ನಲೆಯಲ್ಲಿ ನಿರ್ಬಂಧಗಳು ಹೆಚ್ಚುತ್ತಿವೆ.  ಇದು ಇಂಧನ ದರಗಳ ಮೇಲೆ ಪ್ರಭಾವ ಬೀರಲಿದೆ. ಜಾಗತಿಕ ಮಟ್ಟದಲ್ಲಿ ಇಂಧನ ದರ ಇಳಿಯಾಗುವ ನಿರೀಕ್ಷೆ ಇದೆ.  ಸಿಲಿಂಡರ್ ಬೆಲೆ ಕೂಡಾ ಇಳಿಕೆಯಾಗುವ ನಿರೀಕ್ಷೆ ಇದೆ. ಇವೆಲ್ಲದರ ಬಗ್ಗೆ ಒಂದು ವರದಿ ಇಲ್ಲಿದೆ