ಮೋದಿ 3.0 ಸರ್ಕಾರದ ಮೊದಲ ಬಜೆಟ್: ತೆರಿಗೆದಾರರಿಗೆ ಸಿಗುತ್ತಾ ಗುಡ್‌ನ್ಯೂಸ್..? ಯಾವುದೆಲ್ಲಾ ಏರಿಕೆ,ಇಳಿಕೆ..?

3ನೇ ಬಾರಿ ಗದ್ದುಗೆ ಏರಿದ ಮೋದಿಗೆ ಸಾಲು ಸಾಲು ಸವಾಲು
2024-25ರ ಹಣಕಾಸು ವರ್ಷಕ್ಕೆ ಪೂರ್ಣ ಬಜೆಟ್ ಮಂಡನೆ
ಕಳೆದ ಬಾರಿ 47,65,768 ರೂಪಾಯಿ ಬಜೆಟ್ ಮಂಡನೆ

Share this Video
  • FB
  • Linkdin
  • Whatsapp

ಪ್ರಧಾನಿ ಮೋದಿ 3.0 (Narendra Modi)ಸರ್ಕಾರದ ಮೊದಲ ಬಜೆಟ್ (Budget) ಇಂದು ಮಂಡನೆಯಾಗಲಿದೆ. ಸತತ 7ನೇ ಬಾರಿಗೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್‌ ಮಂಡಿಸಲಿದ್ದಾರೆ. 3ನೇ ಬಾರಿ ಗದ್ದುಗೆ ಏರಿದ ಮೋದಿಗೆ ಸಾಲು ಸಾಲು ಸವಾಲುಗಳು ಇವೆ. 2024-25ರ ಹಣಕಾಸು ವರ್ಷಕ್ಕೆ(Finacial year) ಪೂರ್ಣ ಬಜೆಟ್ ಮಂಡನೆಯಾಗಲಿದೆ. ಕಳೆದ ಬಾರಿ 47,65,768 ಕೋಟಿ ರೂಪಾಯಿ ಬಜೆಟ್ ಮಂಡನೆಯಾಗಿತ್ತು. ತೆರಿಗೆದಾರರಿಗೆ ಸಿಗುತ್ತಾ ಗುಡ್‌ನ್ಯೂಸ್..? ಯಾವುದೆಲ್ಲಾ ಏರಿಕೆ,ಇಳಿಕೆ..? ಮೂಲಸೌಕರ್ಯ,ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣದ ನಿರೀಕ್ಷೆ ಇದೆ. ರೈತರು, ಕಾರ್ಮಿಕರು, ಮಧ್ಯಮವರ್ಗದವರಿಗೆ ಹೆಚ್ಚಿನ ಅನುದಾನ..? ನೀಡುವ ಸಾಧ್ಯತೆ ಇದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಬೂಸ್ಟರ್ ನೀಡ್ತಾರಾ..? ಸುಗಮ ಮತ್ತು ಹೆಚ್ಚು ಸುರಕ್ಷಿತ ಪಾವತಿ ವ್ಯವಸ್ಥೆ ಸಾಧ್ಯತೆ ಇದೆ. ನಿನ್ನೆಯಿಂದ ಆಗಸ್ಟ್‌ 12ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ. 

Related Video