ಗೋಡೆಗಷ್ಟೇ ಅಲ್ಲ, ಬದುಕಿಗೂ ಬಣ್ಣ ತುಂಬುವ ನಿಪ್ಪಾನ್ ಪೈಂಟ್ಸ್

ಸುಂದರವಾದ ಮನೆ ಎಲ್ಲರ ಕನಸು. ಆ ಕನಸಿಗೆ ಬಣ್ಣ ತುಂಬುವುದು ಕೂಡಾ ಅಷ್ಟೇ ಮುಖ್ಯ. ಗೋಡೆ ಮನೆಯದ್ದಾಗಿರಲಿ ಅಥವಾ ಕಛೇರಿಯದ್ದಾಗಿರಲಿ ಅದು ಬದುಕಿಗೆ ಬಲ ತುಂಬುತ್ತೆ. ಅದರ ಬಣ್ಣ ಮುದ ನೀಡುತ್ತೆ.  

Share this Video
  • FB
  • Linkdin
  • Whatsapp

ಸುಂದರವಾದ ಮನೆ ಎಲ್ಲರ ಕನಸು. ಆ ಕನಸಿಗೆ ಬಣ್ಣ ತುಂಬುವುದು ಕೂಡಾ ಅಷ್ಟೇ ಮುಖ್ಯ. ಗೋಡೆ ಮನೆಯದ್ದಾಗಿರಲಿ ಅಥವಾ ಕಛೇರಿಯದ್ದಾಗಿರಲಿ ಅದು ಬದುಕಿಗೆ ಬಲ ತುಂಬುತ್ತೆ. ಅದರ ಬಣ್ಣ ಮುದ ನೀಡುತ್ತೆ.

ಮಳೆಯಿರಲಿ ಅಥವಾ ಬಿಸಿಲಿರಲಿ ಆ ಬಣ್ಣ ಮಾಸಬಾರದು. ಹಾಗಾಗಿ ಗೋಡೆಗೆ ಬಣ್ಣವನ್ನು ಹಚ್ಚುವ ಮುನ್ನ ಅದರ ಆಯ್ಕೆ ಬಹಳ ಮುಖ್ಯ. ಅದೇ ಕಾರಣಕ್ಕಾಗಿ ನಿಪ್ಪಾನ್ ಪೈಂಟ್ಸ್ ಜನರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. 

ಈ ಜನಪ್ರಿಯ ಬ್ರ್ಯಾಂಡ್‌ ಬಗ್ಗೆ ವರ್ತಕರು, ಪೈಂಟರ್ಸ್ ಹಾಗೂ ಗ್ರಾಹಕರು ಏನಂತಿದ್ದಾರೆ ನೀವೇ ನೋಡಿ...

Related Video