
ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ತಯಾರಿ
ದುಬಾರಿ ದುನಿಯಾದಲ್ಲಿ ಬದುಕಿದವನೇ ಮಹಾಶೂರ. ಮೆಟ್ರೋ, ಬಸ್, ಬಳಿಕ ಈಗ ರಾಜ್ಯದ ಜನರಿಗೆ ಮತ್ತೊಂದು ಶಾಕ್. ಬಜೆಟ್ ನಂತರ ಹಾಲಿನ ದರ ಏರಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಚಿಂತನೆ. ಲೀಟರ್ ಹಾಲಿನ ದರ 5 ರೂ. ಏರಿಕೆಗೆ KMF ಮನವಿ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared