Karnataka Business Award: ಸೈನೋ ಆರ್ಟ್‌ನ ಶ್ರೀಕಾಂತ್ ಯಾಕಪುರ ಯಶಸ್ಸಿನ ಸೂತ್ರ

ಸೈನೋ ಆರ್ಟ್‌ ಸಂಸ್ಥಾಪಕ, ಉದ್ಯಮಿ ಶ್ರೀಕಾಂತ್ ಯಾಕಪುರ ಕರ್ನಾಟಕ ಬಿಸ್ನೆಸ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ತಮ್ಮ  ಉದ್ಯಮ ಹಾಗೂ ಯಶಸ್ಸಿನ ಬಗ್ಗೆ ಏನಂದಿದ್ದಾರೆ ಕೇಳೋಣ..
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂನ್ 13): ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ವತಿಯಿಂದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಇಂಥದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣರಾದ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ ಸಹಯೋಗದೊಂದಿಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ನ ಉತ್ತರ ಕರ್ನಾಟಕ ಆವೃತ್ತಿ ನೀಡಲಾಗುತ್ತಿದೆ. ಈ ದಿನದ ವಿಜೇತರು ಸೈನೋ ಆರ್ಟ್ ನ (sign o aart) ಸಂಸ್ಥಾಪಕರು ಹಾಗೂ ಮಾಲೀಕರಾದ ಶ್ರೀಕಾಂತ್ ಯಾಕಾಪುರ (Srikanth Yakapur).
Karnataka Business Awards: ಟ್ಯಾಲೆನ್‌ ಟ್ರಿ ಸಮೂಹ ಸಂಸ್ಥೆ ಸಹ-ಸಂಸ್ಥಾಪಕ ಜಗದೀಶ್‌ ಶೇಖರ್‌ ನಾಯ್ಕ

Related Video