
Karnataka Business Awards: ಟ್ಯಾಲೆನ್ ಟ್ರಿ ಸಮೂಹ ಸಂಸ್ಥೆ ಸಹ-ಸಂಸ್ಥಾಪಕ ಜಗದೀಶ್ ಶೇಖರ್ ನಾಯ್ಕ
ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಉತ್ತರ ಕರ್ನಾಟಕ ಆವೃತ್ತಿ ವಿಜೇತರು ಟ್ಯಾಲೆನ್ ಟ್ರಿ ಸಮೂಹ ಸಂಸ್ಥೆ ಸಹ-ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಶೇಖರ್ ನಾಯ್ಕ್
ಬೆಂಗಳೂರು (ಜೂನ್ 7): ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ಕರ್ನಾಟಕ ಬ್ಯುಸಿನೆಟ್ ಅವಾರ್ಡ್ ಅನ್ನು ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಇಂಥದ್ದೊಂದು ವಿನೂತನ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳನ್ನು ಗುರುತಿಸಲಾಗುತ್ತಿದೆ. ಹೀಗಾಗಿ ಉತ್ತಮ ಕರ್ನಾಟಕದ ಉದ್ಯಮಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ನವೀನ್ ಮೀಡಿಯಾ ಸಲ್ಯೂಷನ್ಸ್ ಹುಬ್ಬಳ್ಳಿ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಉತ್ತರ ಕರ್ನಾಟಕ ಆವೃತ್ತಿ ವಿಜೇತರು ಟ್ಯಾಲೆನ್ ಟ್ರಿ ಸಮೂಹ ಸಂಸ್ಥೆ ಸಹ-ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಶೇಖರ್ ನಾಯ್ಕ್ ಆಗಿದ್ದಾರೆ.