ತೈಲೋತ್ಪನ್ನ GST ವ್ಯಾಪ್ತಿಗೆ ಬಂದರೆ ಪೆಟ್ರೋಲ್ ದರ 60 ರೂಪಾಯಿ..?

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಡಿಸೇಲ್ ಸೇರುತ್ತದಾ ? ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿದ್ದು ಇದರಿಂದ ಯಾವ ಪ್ರಯೋಜನಗಳಿವೆ ? ಜಿಎಸ್‌ಟಿ ಅಡಿಯಲ್ಲಿ ತೈಲೋತ್ಪನ್ನ ಸೇರಿದರೆ ಪೆಟ್ರೋಲ್ ಡಿಸೇಲ್ ಬೆಲೆ ಸುಮಾರು 30ರಷ್ಟು ಇಳಿಕೆಯಾಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಬರುವುದು ಗ್ರಾಹಕರಿಗೆ ಪ್ರಯೋಜನವಾಗಲಿದೆಯಾ ?

First Published Sep 17, 2021, 5:53 PM IST | Last Updated Sep 17, 2021, 6:10 PM IST

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಡಿಸೇಲ್ ಸೇರುತ್ತದಾ ? ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿದ್ದು ಇದರಿಂದ ಯಾವ ಪ್ರಯೋಜನಗಳಿವೆ ? ಜಿಎಸ್‌ಟಿ ಅಡಿಯಲ್ಲಿ ತೈಲೋತ್ಪನ್ನ ಸೇರಿದರೆ ಪೆಟ್ರೋಲ್ ಡಿಸೇಲ್ ಬೆಲೆ ಸುಮಾರು 30ರಷ್ಟು ಇಳಿಕೆಯಾಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಬರುವುದು ಗ್ರಾಹಕರಿಗೆ ಪ್ರಯೋಜನವಾಗಲಿದೆಯಾ ?

ಜಿಎಸ್‌ಟಿ ವ್ಯಾಪ್ತಿಗೆ ತೈಲೋದ್ಯಮ ತರಲು ರಾಜ್ಯಗಳ ವಿರೋಧ, ಯಾಕೆ..?

ಈಗಾಗಲೇ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು ಈ ನಡೆಯನ್ನು ಕೇರಳ ಸೇರಿ ಕೆಲವೊಂದು ರಾಜ್ಯ ಮಾತ್ರ ವಿರೋಧಿಸಿವೆ. ಹಾಗಾದರೆ ತೈಲೋತ್ಪನ್ನ ಜಿಎಸ್‌ಟಿ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆಯಾ ? ಇಲ್ನೋಡಿ ವಿಡಿಯೋ