Asianet Suvarna News Asianet Suvarna News

ಹಲೋ ಟಿ.ಎ. ಶರವಣ: ಈಗ್ಲೇ ಚಿನ್ನ ಖರೀದಿಸೋದು ಒಳ್ಳೆದಾ? ಕಾಯೋದು ಸರಿನಾ?

Jul 30, 2020, 8:07 PM IST

ಬೆಂಗಳೂರು (ಜು. 30): ಗಗನಕ್ಕೇರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಶ್ರೀಸಾಮಾನ್ಯನನ್ನು ಚಿಂತೆಗೀಡು ಮಾಡಿದೆ. ಮನೆಯಲ್ಲಿ ಮದುವೆ ಇರುವವರು ಹೈರಾಣಾಗಿದ್ದಾರೆ. ಬಂಗಾರ ಕಂಡೊಡನೆ ಕಣ್ಣುಗಳು ಅರಳುವ ಬದಲು ಬೆಚ್ಚಿಬೀಳುತ್ತಿವೆ. 

ಇದನ್ನು ನೋಡಿ | ಚಿನ್ನದ ಬೆಲೆ 60 ಸಾವಿರ ದಾಟಿದ್ರೂ ಅಚ್ಚರಿಯಿಲ್ಲ! ಶರವಣ ಬಿಚ್ಚಿಟ್ರು ಬಂಗಾರದ ರಹಸ್ಯ...

ದುಡ್ಡಿದ್ದರೆ ಈಗಲೇ ಬಂಗಾರ ಖರೀದಿಸಿ ಇಡೋದು ಒಳ್ಳೆದಾ? ಮಾರಲು ಬಯಸುವವರು ಇನ್ನು ಸ್ವಲ್ಪ ದಿನ ಕಾಯೋದು ಒಳ್ಳೆದಾ? ಮುಂದಿನ ದಿನಗಳಲ್ಲಿ ಬೆಲೆ ಏನಾಗ್ಬಹುದು? ಆಭರಣೋದ್ಯಮಿ ಟಿ.ಎ. ಶರವಣ ಈ ಬಗ್ಗೆ ಹೇಳೋದೇನು? ಈ ಸ್ಟೋರಿ ನೋಡಿ..