ಭಾರತದ ಆರ್ಥಿಕ ಸಾಧನೆ: ಜಿಡಿಪಿ ಏರಿಕೆ ಬಗ್ಗೆ ತುಂಬಾ ಸಂಭ್ರಮ ಪಡುವಂತದ್ದಿಲ್ಲ: ತಜ್ಞರು!

ಕೊರೋನಾ ಮಧ್ಯೆಯೂ ಭಾರತ ಆರ್ಥಿಕ ಸಾಧನೆ ಮಾಡಿದೆ. ಕೊರೋನಾ ತಡೆಗೆ ಪ್ರಧಾನಿ ಮೋದಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿತ್ತು ಇದರ ಪರಿಣಾಮ ಎಂಬಂತೆ ದೇಶದ ಜಿಡಿಪಿ ಹೆಚ್ಚಳವಾಗಿದೆ.

First Published Sep 2, 2021, 5:09 PM IST | Last Updated Sep 2, 2021, 5:09 PM IST

ನವದೆಹಲಿ(ಏ.02): ಕೊರೋನಾ ಮಧ್ಯೆಯೂ ಭಾರತ ಆರ್ಥಿಕ ಸಾಧನೆ ಮಾಡಿದೆ. ಕೊರೋನಾ ತಡೆಗೆ ಪ್ರಧಾನಿ ಮೋದಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿತ್ತು ಇದರ ಪರಿಣಾಮ ಎಂಬಂತೆ ದೇಶದ ಜಿಡಿಪಿ ಹೆಚ್ಚಳವಾಗಿದೆ.

ದೇಶದ ಆರ್ಥಿಕತೆ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಈ ಬಗ್ಗೆ ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಮಾತನಾಡಿದ್ದಾರೆ. ಇದರಿಂದ ಬಹಳ ಸಂಸತಪಡುವಂತಹುದ್ದೇನಿಲ್ಲ. ಆದರೆ ನಿರೀಕ್ಷಿಸಿದಕ್ಕಿಂತ ಹೆಚ್ಚು ಬಂದಿದೆ ಎಂಬುವುದು ಸಮಾಧಾನದ ವಿಚಾರ ಎಂದು ಅವರು ಹೇಳಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ