Asianet Suvarna News Asianet Suvarna News

Explainer: ಸಾಲದಿಂದಲೇ ಸಾಮ್ರಾಜ್ಯ ಕಟ್ಟಿದ್ರಾ ಅದಾನಿ?

ಭಾರತದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಸಾಮ್ರಾಜ್ಯದ ಮೇಲೆ ಬೊಟ್ಟು ಮಾಡಿರುವ ಹಿಂಡನ್‌ಬರ್ಗ್‌ ಸಂಸ್ಥೆಯ ವರದಿ ವಿಶ್ವದಲ್ಲಿ ಸಂಚಲನ ಮೂಡಿಸಿದೆ. ಏನಿದು ಹಿಂಡನ್‌ಬರ್ಗ್ ವರದಿ?
 

ಬೆಂಗಳೂರು (ಫೆ.3): ಇಂದು ಜಗತ್ತಿನಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್‌ ಎನ್ನುವ ಕಂಪನಿಯದ್ದೇ ಸದ್ದು. ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿಯಾಗಿರುವ ಹಿಂಡೆನ್‌ಬರ್ಗ್‌ ಇಂಥ ವರದಿಗಳನ್ನು ನೀಡಿದ್ದು ಇದೇ ಮೊದಲೇನಲ್ಲ. ಅದಾನಿ ಗ್ರೂಪ್‌ ಮೇಲೆ ಹಿಂಡೆನ್‌ಬರ್ಗ್‌ ಆರೋಪ ಮಾಡಿದೆ. ಇದರ ನಡುವೆ ಅದಾನಿ ಸಾಲದಿಂದಲೇ ಸಾಮ್ರಾಜ್ಯ ಕಟ್ಟಿದರು ಅನ್ನೋ ಆರೋಪಗಳಿಗೆ ಇದರ ಬಗ್ಗೆ ಆರ್ಥಿಕ ತಜ್ಞರು ಏನಂತಾರೆ? ಉದ್ಯಮಗಳಿಗೆ ಸಾಲ ಎಷ್ಟು ಇಂಪಾರ್ಟೆಂಟ್‌ ಅನ್ನೋದರ ಬಗ್ಗೆ ಆರ್ಥಿಕ ತಜ್ಞ ವಿಜಯ್ ರಾಜೇಶ್‌ ಮಾತನಾಡಿದ್ದಾರೆ.

ವಿಶ್ವದ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್‌ ಅದಾನಿ!