ಹುಲಿ ಕುಣಿತಕ್ಕೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ!

 ಕರವಾಳಿಯಲ್ಲಿ ಈಗ ಎಲ್ಲಿ ನೋಡಿದರೂ ಹುಲಿ ಕುಣಿತದ ದರ್ಬಾರ್. ಪ್ರತಿ ವರ್ಷ ನವರಾತ್ರಿ ಮತ್ತು ವಿಶೇಷ ದಿನಗಳಲ್ಲಿ ಸಾಮಪ್ರದಾಯಿಕ ಹುಲಿವೇಷ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಹುಲಿ ವೇಷಧಾರಿಗಳಿಗೂ ವರ್ಷದ ಎಲ್ಲಾ ಸಿಜನ್‌ಗಳೇ ಭರ್ಜರಿ ಆದಾಯದ ಮೂಲವಾಗಿತ್ತು.  ಆದರೆ ದೇಶದಲ್ಲಿ ತಲೆದೂರಿರುವ ಆರ್ಥಿಕ ಕುಸಿತ ಹುಲಿ ವೇಷಧಾರಿಗಳ ಆದಾಯಕ್ಕೆ ಕುತ್ತು ತಂದಿದೆ. 

First Published Oct 24, 2019, 6:37 PM IST | Last Updated Oct 24, 2019, 6:37 PM IST

ಮಂಗಳೂರು(ಅ.24): ಕರವಾಳಿಯಲ್ಲಿ ಈಗ ಎಲ್ಲಿ ನೋಡಿದರೂ ಹುಲಿ ಕುಣಿತದ ದರ್ಬಾರ್. ಪ್ರತಿ ವರ್ಷ ನವರಾತ್ರಿ ಮತ್ತು ವಿಶೇಷ ದಿನಗಳಲ್ಲಿ ಸಾಮಪ್ರದಾಯಿಕ ಹುಲಿವೇಷ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಹುಲಿ ವೇಷಧಾರಿಗಳಿಗೂ ವರ್ಷದ ಎಲ್ಲಾ ಸಿಜನ್‌ಗಳೇ ಭರ್ಜರಿ ಆದಾಯದ ಮೂಲವಾಗಿತ್ತು.  ಆದರೆ ದೇಶದಲ್ಲಿ ತಲೆದೂರಿರುವ ಆರ್ಥಿಕ ಕುಸಿತ ಹುಲಿ ವೇಷಧಾರಿಗಳ ಆದಾಯಕ್ಕೆ ಕುತ್ತು ತಂದಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...