Asianet Suvarna News Asianet Suvarna News

ಯೂರೋಪ್‌ನಲ್ಲಿ ಆರ್ಥಿಕ ಕುಸಿತ: ಗರಿಷ್ಠ ಮಟ್ಟಕ್ಕೆ ಕುಸಿದ ಯೂರೋ

ಈಗಾಗಲೇ ಆರ್ಥಿಕವಾಗಿ ಕುಸಿತ ಕಂಡು ಹಣದುಬ್ಬರದ ಸಮಸ್ಯೆಯಿಂದ ಬಳಲುತ್ತಿರುವ ಐರೋಪ್ಯ ರಾಷ್ಟ್ರಗಳಿಗೆ ಶಾಕ್ ಕಾದಿದೆ. ತೀರ ತಳಮಟ್ಟಕ್ಕೆ ಐರೋಪ್ಯ ದೇಶಗಳ ಆರ್ಥಿಕತೆ ಕುಸಿದಿದ್ದು, ಅಲ್ಲಿನ ಕರೆನ್ಸಿಯಾದ ಯುರೋ (ಇಲ್ಲಿನ ರೂಪಾಯಿಗೆ ಸಮಾನವಾದುದು) ಬೆಲೆ ದಾಖಲೆಯ ಗರಿಷ್ಠ ಕುಸಿತ ಕಂಡಿದೆ.

ನವದೆಹಲಿ: ಈಗಾಗಲೇ ಆರ್ಥಿಕವಾಗಿ ಕುಸಿತ ಕಂಡು ಹಣದುಬ್ಬರದ ಸಮಸ್ಯೆಯಿಂದ ಬಳಲುತ್ತಿರುವ ಐರೋಪ್ಯ ರಾಷ್ಟ್ರಗಳಿಗೆ ಶಾಕ್ ಕಾದಿದೆ. ತೀರ ತಳಮಟ್ಟಕ್ಕೆ ಐರೋಪ್ಯ ದೇಶಗಳ ಆರ್ಥಿಕತೆ ಕುಸಿದಿದ್ದು, ಅಲ್ಲಿನ ಕರೆನ್ಸಿಯಾದ ಯುರೋ (ಇಲ್ಲಿನ ರೂಪಾಯಿಗೆ ಸಮಾನವಾದುದು) ಬೆಲೆ ದಾಖಲೆಯ ಗರಿಷ್ಠ ಕುಸಿತ ಕಂಡಿದೆ. ಕೋವಿಡ್‌ ನಂತರ ಈ ದೇಶಗಳ ಯುರೋಗಳು ಚೇತರಿಕೆ ಕಾಣುತ್ತಿಲ್ಲ. ಇಂಗ್ಲೆಂಡ್ ನಂತರ ಈಗ ಜರ್ಮನಿ ಆರ್ಥಿಕ ಹೊಡೆತವನ್ನು ಅನುಭವಿಸುತ್ತಿದೆ. ಈ ಬಗ್ಗೆ ಡಿಟೇಲ್ ಇಲ್ಲಿದೆ ವೀಕ್ಷಿಸಿ.