ಐಸಿರಿ ಹರ್ಬಲ್ಸ್‌ ಮುಖ್ಯಸ್ಥ ದರ್ಶನ್‌ ಜೈನ್‌ಗೆ ಉಜ್ವಲ ಉದ್ಯಮಿ ಪ್ರಶಸ್ತಿ

ಐಸಿರಿ ಹರ್ಬಲ್ಸ್‌ ಮುಖ್ಯಸ್ಥ ದರ್ಶನ್‌ ಜೈನ್‌ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡ ಪ್ರಭದ ಉಜ್ವಲ ಉದ್ಯಮಿ ಪ್ರಶಸ್ತಿ. ಪ್ರಶಸ್ತಿ ಗೆದ್ದ ಬಳಿಕ ದರ್ಶನ್‌ ಜೈನ್‌ ಮಾತು.
 

First Published Mar 11, 2023, 6:23 PM IST | Last Updated Mar 11, 2023, 6:23 PM IST

ಬೆಂಗಳೂರು (ಮಾ.9): ಏಷ್ಯಾನೆಟ್‌ ಸುವರ್ಣನ್ಯೂಸ್‌ ಹಾಗೂ ಕನ್ನಡ ಪ್ರಭದ ವತಿಯಿಂದ ಕರಾವಳಿ ಆವೃತ್ತಿಯ ಉಜ್ವಲ ಉದ್ಯಮಿ ಪ್ರಶಸ್ತಿ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಇಂಥದ್ದೊಂದು ಸಾಹಸ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಕರಾವಳಿ ಭಾಗದ ಅಭಿವೃದ್ಧಿ ಮತ್ತು ಉದ್ಯೋಗಸೃಷ್ಟಿಗೆ ಅಪಾರ ಕೊಡುಗೆ ನೀಡಿದ ಉದ್ಯಮಿಗಳನ್ನು ಗುರುತಿಸಲಾಗುತ್ತಿದೆ. ಐಸಿರಿ ಹರ್ಬಲ್ಸ್‌ನ ಮುಖ್ಯಸ್ಥರಾದ ದರ್ಶನ್‌ ಜೈನ್‌ಗೆ ಈ ಬಾರಿಯ ಪ್ರಶಸ್ತಿ ನೀಡಲಾಗಿದೆ.

ಆರ್‌ಕೆ ಗ್ರೂಪ್‌ನ ರಾಮಕೃಷ್ಣ ನಾಯಕ್‌ಗೆ ಉಜ್ವಲ ಉದ್ಯಮಿ ಪ್ರಶಸ್ತಿ!