ಪ್ರಧಾನಿ ಸ್ಕೀಂ, 2 ಲಕ್ಷ ರೂ. ಸಿಗುತ್ತಾ?: ನಿಮಗೇ ಗೊತ್ತಿಲ್ಲದೇ ನಿಮಗೋಸ್ಕರ ಕಾಯ್ತಿದೆ ವಿಮೆ!

ಪ್ರಧಾನ ಮಂತ್ರಿ ಸ್ಕೀಂನಲ್ಲಿ 12 ರೂ ಹಾಗೂ 220 ರೂಪಾಯಿ ಇನ್ಶೂರೆನ್ಸ್ ಕಟ್ಟಿದ್ದೀರಾ? ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಸಿಗುತ್ತಾ ಎರಡು ಲಕ್ಷ ರೂ. ಇನ್ಶೂರೆನ್ಸ್ ಮೊತ್ತ? ಕಂತು ಕಟ್ಟಿರುವ ಪ್ರತಿಯೊಬ್ಬರ ಪ್ರಶ್ನೆಗೂ ಇಲ್ಲಿದೆ ಉತ್ತರ.

Share this Video
  • FB
  • Linkdin
  • Whatsapp

ನವದೆಹಲಿ(ಮೇ.26): ಪ್ರಧಾನ ಮಂತ್ರಿ ಸ್ಕೀಂನಲ್ಲಿ 12 ರೂ ಹಾಗೂ 330 ರೂಪಾಯಿ ಇನ್ಶೂರೆನ್ಸ್ ಕಟ್ಟಿದ್ದೀರಾ? ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಸಿಗುತ್ತಾ ಎರಡು ಲಕ್ಷ ರೂ. ಇನ್ಶೂರೆನ್ಸ್ ಮೊತ್ತ? ಕಂತು ಕಟ್ಟಿರುವ ಪ್ರತಿಯೊಬ್ಬರ ಪ್ರಶ್ನೆಗೂ ಇಲ್ಲಿದೆ ಉತ್ತರ.

ಕೊರೋನಾ ಕಾಲದಲ್ಲಿ ಜೀವ ಹಿಂಡುತ್ತಿವೆ ಆರೋಗ್ಯ ವಿಮಾ ಕಂಪನಿಗಳು!

ಕೊರೋನಾ ಸುಳಿಗೆ ಸಿಲುಕಿದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಅವೆಷ್ಟೋ ಮನೆಗಳ ದೀಪ ಆರಿ ಹೋಗಿದೆ. ಬದುಕು ಕತ್ತಲಾಗಿದೆ. ಅನೇಕ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಸಂದರ್ಭದಲ್ಲಿ ಅಗ್ಗದ ವಿಮೆ ಇದ್ದಿದ್ದರೆ ಒಳ್ಳೆಯದಿತ್ತು ಎನ್ನುವವರೇ ಹಲವರಿದ್ದಾರೆ. ಆದರೆ ನಿಮಗೇ ಗೊತ್ತಿಲ್ಲದೇ ನಿಮಗೋಸ್ಕರ ಕಾಯ್ತಿದೆ. ಈ ಕುರಿತಾದ ಒಂದು ವರದಿ

Related Video