Richest billionaire ಬಟ್ಟೆ ವ್ಯಾಪಾರಿ ಮಗ ವಿಶ್ವದ ಟಾಪ್ 5 ಶ್ರೀಮಂತ, ಸವಾಲಿನ ನಡುವೆ ಅದಾನಿ ಸಾಧನೆ!
- ಟಾಪ್ 5 ವಿಶ್ವದ ಶ್ರೀಮಂತರ ಲಿಸ್ಟ್‌ನಲ್ಲಿ ಅದಾನಿ
- ಅದಾನಿ ಗ್ರೂಪ್ಸ್ ಒಟ್ಟು ಆದಾಯ ಎಷ್ಟು?
- ಪ್ರತಿ ನಿಮಿಷಕ್ಕೆ ಎಷ್ಟು ಹಣ ದುಡಿಯುತ್ತಾರೆ ಅದಾನಿ?
ಗೌತಮ್ ಅದಾನಿ ಇದೀಗ ವಿಶ್ವದ 5ನೇ ಶ್ರೀಮಂತ ವ್ಯಕ್ತಿ. ಮುಕೇಶ್ ಅಂಬಾನಿ ಸೇರಿದಂತೆ ಹಲವು ಶ್ರೀಮಂತರನ್ನೇ ಅದಾನಿ ಹಿಂದಿಕ್ಕಿದ್ದಾರೆ. ಸಾಮಾನ್ಯ ಬಟ್ಟೆ ವ್ಯಾಪಾರಿ ಮಗ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ? ಅದಾನಿ ಬದುಕಿನಲ್ಲಿ ಎದುರಿಸಿದ ಸಾವಲುಗಳೇನು? ಇಲ್ಲಿದೆ ರೋಚಕ ಮಾಹಿತಿ.