ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ಇಂದಿನ ದರ!

ಸದ್ಯ ಈ ಹಬ್ಬದ ಮಧ್ಯೆ ಚಿನ್ನದ ದರ ಗ್ರಾಹಕರ ಗಮನ ಸೆಳೆದಿದೆ. ಹೌದು ಕಳೆದ ಅನೇಕ ದಿನಗಳಿಂದ ಚಿನ್ನದ ದರ ಇಳಿಕೆಡಯ ಹಾದಿ ಹಿಡಿದಿದ್ದು, ಗ್ರಾಹಕರನ್ನು ಸಂತಸಗೀಡು ಮಾಡಿತ್ತು. ಆದರೀಗ ಕೇವಲ ಒಂದೇ ದಿನದಲ್ಲಿ ಚಿನ್ನದ ದರ ಏರಿಕೆ ಹಾದಿ ಹಿಡಿದಿದೆ.  
 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.10): ದೇಶದೆಲ್ಲೆಡೆ ಇಂದು ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಹೀಗಿರುವಾಗ ಖರೀದಿಯೂ ಜೋರಾಗೇ ಇದೆ. ಕೊರೋನಾ ಮಧ್ಯೆ ವಿಧಿಸಲಾದ ನಿಯಮಗಳ ನಡುವೆಯೂ ಹಬ್ಬದ ವಾತಾವರಣ ಕಳೆಗಟ್ಟಿದೆ. ಸದ್ಯ ಈ ಹಬ್ಬದ ಮಧ್ಯೆ ಚಿನ್ನದ ದರ ಗ್ರಾಹಕರ ಗಮನ ಸೆಳೆದಿದೆ. ಹೌದು ಕಳೆದ ಅನೇಕ ದಿನಗಳಿಂದ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದ್ದು, ಗ್ರಾಹಕರನ್ನು ಸಂತಸಗೀಡು ಮಾಡಿತ್ತು. ಆದರೀಗ ಕೇವಲ ಒಂದೇ ದಿನದಲ್ಲಿ ಚಿನ್ನದ ದರ ಏರಿಕೆ ಹಾದಿ ಹಿಡಿದಿದೆ.

ಇನ್ನು 10 ಸೆಪ್ಟೆಂಬರ್ 2021ರ ಚಿನ್ನದ ದರ ಎಷ್ಟು ಎಂದು ನೋಡುವುದಾದರೆ, 22 ಕ್ಯಾರೆಟ್‌ 10 ಗ್ರಾಂ ಚಿನ್ನದ ದರ 44,100 ರೂ. ಆಗಿದೆ. ಇಷ್ಟೇ ಅಲ್ಲದೇ ಪೆಟ್ರೋಲ್, ಡೀಸೆಲ್ ಹಾಗೂ ಬೆಳ್ಳಿಯ ಬೆಲೆಯ ವಿವರವೂ ಇಲ್ಲಿದೆ ನೋಡಿ. 

Related Video