Asianet Suvarna News Asianet Suvarna News

ಬ್ಯಾಟರಿ ಚಾಲಿತ ಸೈಕಲ್; ಆಟೋಮೊಬೈಲ್ ಕಂಪನಿಗಳಿಗೆ ಮಾದರಿಯಾದ ವಿದ್ಯಾರ್ಥಿಗಳ ಆವಿಷ್ಕಾರ!

 ದೇಶವೇ ಇದೀಗ ಎಲೆಕ್ಟ್ರಿಕ್ ವಾಹನದ ಮೊರೆ ಹೋಗಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆ ಬಿಡುಗಡೆ ಮಾಡಿದೆ. ಬ್ಯಾಟರಿ ಚಾಲಿತ  ಸೈಕಲ್ ಬೆಲೆ 35 ರಿಂದ 50 ಸಾವಿರ ರೂಪಾಯಿ. ಆದರೆ ಕಾರಾವಾರದ ವಿದ್ಯಾರ್ಥಿಗಳು 17 ಸಾವಿರ ರೂಪಾಯಿಗೆ 30 ಕಿ.ಮೀ ಮೈಲೇಜ್ ನೀಡಬಲ್ಲ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ್ದಾರೆ. ಈ ಕುರಿತ  ವಿಡಿಯೋ ಇಲ್ಲಿದೆ.

ಕಾರಾವಾರ(ಜ.25): ದೇಶವೇ ಇದೀಗ ಎಲೆಕ್ಟ್ರಿಕ್ ವಾಹನದ ಮೊರೆ ಹೋಗಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆ ಬಿಡುಗಡೆ ಮಾಡಿದೆ. ಬ್ಯಾಟರಿ ಚಾಲಿತ  ಸೈಕಲ್ ಬೆಲೆ 35 ರಿಂದ 50 ಸಾವಿರ ರೂಪಾಯಿ. ಆದರೆ ಕಾರಾವಾರದ ವಿದ್ಯಾರ್ಥಿಗಳು 17 ಸಾವಿರ ರೂಪಾಯಿಗೆ 30 ಕಿ.ಮೀ ಮೈಲೇಜ್ ನೀಡಬಲ್ಲ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ್ದಾರೆ. ಈ ಕುರಿತ  ವಿಡಿಯೋ ಇಲ್ಲಿದೆ.