ಮಂಗಳೂರಿನ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆ, ಬೈಕ್ ಸವಾರರು ಅದೃಷ್ಠವಶಾತ್ ಪಾರು!

ರಸ್ತೆ ಅಪಘಾತ ಸಂಖ್ಯೆ ಕಡಿತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಆದರೆ ಗಣನೀಯವಾಗಿ ತಗ್ಗಿಲ್ಲ. ಇದೀಗ ಮಂಗಳೂರಿನ ಬಂಟ್ವಾಳದ ಬಳಿ ಕಾರು ಹಾಗೂ ಬೈಕ್ ನಡುವಿನ ಅಪಘಾತ ಸಿಸಿಟಿವಿಯಲ್ಲಿ ದಾಖಲಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ಪುಡಿ ಪುಡಿಯಾಗಿದೆ. ಆದರೆ ಬೈಕ್ ಸವಾರರು ಅದೃಷ್ಠವಶಾತ್ ಪಾರಾಗಿದ್ದಾರೆ.

Share this Video
  • FB
  • Linkdin
  • Whatsapp

ಮಂಗಳೂರು(ಆ.29): ರಸ್ತೆ ಅಪಘಾತ ಸಂಖ್ಯೆ ಕಡಿತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಆದರೆ ಗಣನೀಯವಾಗಿ ತಗ್ಗಿಲ್ಲ. ಇದೀಗ ಮಂಗಳೂರಿನ ಬಂಟ್ವಾಳದ ಬಳಿ ಕಾರು ಹಾಗೂ ಬೈಕ್ ನಡುವಿನ ಅಪಘಾತ ಸಿಸಿಟಿವಿಯಲ್ಲಿ ದಾಖಲಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ಪುಡಿ ಪುಡಿಯಾಗಿದೆ. ಆದರೆ ಬೈಕ್ ಸವಾರರು ಅದೃಷ್ಠವಶಾತ್ ಪಾರಾಗಿದ್ದಾರೆ.

Related Video