ಸಂಡೇ ಲಾಕ್‌ಡೌನ್ ಬಳಿಕ ಬೆಂಗಳೂರಿನತ್ತ ಮುಖ ಮಾಡಿದ ತಮಿಳಿಗರು!

ಭಾನುವಾರದ ಲಾಕ್‌ಡೌನ್ ಬಳಿಕ ಕೆಲಸ ಕಾರ್ಯಗಳಿಗೆ ಬಹುತೇಕರು ಬೆಂಗಳೂರಿನತ್ತ ಮುಖಮಾಡಿದ್ದಾರೆ. ಅದರಲ್ಲೂ ತಮಿಳಿಗರು ಸಾವಿರಾಸು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅತ್ತಿಬೆಲೆಯಲ್ಲಿರುವ ಚೆಕ್‌ಪೋಸ್ಟ್ ಬಳಿ ಪೋಲೀಸರು ಮಾಸ್ಕ್ ಇದ್ದವರಿಗೆ ಮಾತ್ರ ಅನುಮತಿ ನೀಡಿದ್ದಾರೆ. ಇಷ್ಟೇ ಅಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜು.06): ಭಾನುವಾರದ ಲಾಕ್‌ಡೌನ್ ಬಳಿಕ ಕೆಲಸ ಕಾರ್ಯಗಳಿಗೆ ಬಹುತೇಕರು ಬೆಂಗಳೂರಿನತ್ತ ಮುಖಮಾಡಿದ್ದಾರೆ. ಅದರಲ್ಲೂ ತಮಿಳಿಗರು ಸಾವಿರಾಸು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅತ್ತಿಬೆಲೆಯಲ್ಲಿರುವ ಚೆಕ್‌ಪೋಸ್ಟ್ ಬಳಿ ಪೋಲೀಸರು ಮಾಸ್ಕ್ ಇದ್ದವರಿಗೆ ಮಾತ್ರ ಅನುಮತಿ ನೀಡಿದ್ದಾರೆ. ಇಷ್ಟೇ ಅಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

Related Video