ಇಷ್ಟುಕಾಲ ಒಟ್ಟಿಗಿದ್ದು..:ಹಿರಿಯಕವಿ ಎಚ್‌ಎಸ್‌ ವೆಂಕಟೇಶಮೂರ್ತಿ ಗೀತನಮನ

ಖ್ಯಾತ ಸಾಹಿತಿ ಹೆಚ್ಎಸ್ ವೆಂಕಟೇಶ್‌ಮೂರ್ತಿ ನಿಧನಕ್ಕೆ ಕನ್ನಡ ಲೋಕ ಕಂಬನಿ ಮಿಡಿದಿದೆ. ಕನ್ನಡ ಭಾಷೆಯ ಸೊಗಡನ್ನು ಹಾಡಿನ ಗೀತೆ ಮೂಲಕ, ನಾಟಕ, ಸಾಹಿತ್ಯದ ಮೂಲಕ ಪಸರಿಸಿದ ಹೆಚ್ಎಸ್ ವೆಂಕಟೇಶ್‌ಮೂರ್ತಿಗೆ ವಿಶೇಷ ಕಾರ್ಯಕ್ರಮದ ಮೂಲಕ ಗೀತ ನಮನ ಸಲ್ಲಿಸಿಲಾಗಿದೆ.  

Share this Video
  • FB
  • Linkdin
  • Whatsapp

ಖ್ಯಾತ ಸಾಹಿತಿ ಹೆಚ್ಎಸ್ ವೆಂಕಟೇಶ್‌ಮೂರ್ತಿ ನಿಧನಕ್ಕೆ ಕನ್ನಡ ಲೋಕ ಕಂಬನಿ ಮಿಡಿದಿದೆ. ಕನ್ನಡ ಭಾಷೆಯ ಸೊಗಡನ್ನು ಹಾಡಿನ ಗೀತೆ ಮೂಲಕ, ನಾಟಕ, ಸಾಹಿತ್ಯದ ಮೂಲಕ ಪಸರಿಸಿದ ಹೆಚ್ಎಸ್ ವೆಂಕಟೇಶ್‌ಮೂರ್ತಿಗೆ ವಿಶೇಷ ಕಾರ್ಯಕ್ರಮದ ಮೂಲಕ ಗೀತ ನಮನ ಸಲ್ಲಿಸಿಲಾಗಿದೆ. ಕನ್ನಡ ಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೂಲಕ ಖ್ಯಾತ ಕವಿಗೆ ಸಂಗೀತ ನಮನ ಸಲ್ಲಿಸಲಾಗಿದೆ. 

Related Video