ಮೆಟ್ರೋ ಬಳಿಕ ಬೆಂಗಳೂರಿಗೆ ಬರುತ್ತಿದೆ ಹೊಸ ರೈಲು; ಟ್ರಾಫಿಕ್ ಕಿರಿಕಿರಿಗೆ ಮುಕ್ತಿ!

ಬೆಂಗಳೂರನ್ನು ಟ್ರಾಫಿಕ್ ಜಂಜಾಟದಿಂದ ಮುಕ್ತವಾಗಿಸಲು ಚುರುಕಿನ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಸಂಸದ ತೇಜಸ್ವಿ ಸೂರ್ಯ, ರೈಲ್ವೈ ಸಚಿವ ಪಿಯೂಷ್ ಗೋಯಲ್ ಹಾಗೂ ನೀತಿ ಆಯೋಗಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ರೈಲ್ವೇ ಸಚಿವರು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಶೀಘ್ರದಲ್ಲೇ ಬೆಂಗಳೂರಿಗರ 17 ವರ್ಷದ ಹೋರಾಟಕ್ಕೆ ಫಲ ಸಿಗಲಿದೆ. 
 
Share this Video
  • FB
  • Linkdin
  • Whatsapp

Related Video