ಬೆಂಗಳೂರಲ್ಲಿ ಕೊರೋನಾ ತಡೆಗೆ ಮಾಸ್ಟರ್ ಪ್ಲಾನ್, ಆಲೋಚಿಸಲು ಸಾಧ್ಯವೇ ಇಲ್ಲ!

ಬೆಂಗಳೂರಿನಲ್ಲಿ ಕೊರೋಣಾ ತಡೆಗೆ ಮಾಸ್ಟರ್ ಪ್ಲಾನ್/ ಲಾಕ್ ಡೌನ್ ಸಡಿಲ ಮಾಡುತ್ತಾರೆ ಎಂಬ ಬೆನ್ನಲ್ಲಿ ಹೊಸ ಸುದ್ದಿ/ ಕಂಟ್ರೋಲ್ ಮಾಡುವುದು ಹೇಗೆ

First Published Apr 19, 2020, 10:30 PM IST | Last Updated Apr 19, 2020, 10:32 PM IST

ಬೆಂಗಳೂರು(ಏ. 19) ಲಾಕ್ ಡೌನ್ ನಿಯಮ ಸಡಿಲು ಮಾಡುವುದು ಒಂದು ಕಡೆ ಇರಲಿ. ಇದೀಗ ಬೆಂಗಳೂರಿನಲ್ಲಿ ಕೊರೋನಾ ಕಂಟ್ರೋಲ್ ಮಾಡಲು ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಮಾಡಿಕೊಳ್ಳಲಾಗಿದೆ.

21 ದಿನಗಳ ನಂತರ ತಾಯಿ ಮಡಿಲು ಸೇರಿದ ಐಶ್ವರ್ಯಾ

ಡೆಂಜರ್ ಝೋನ್, ವಾರ್ಡ್ ಗೆ ನಿರ್ಬಂಧ, ಸೀಲ್ ಡೌನ್ ಎಲ್ಲವನ್ನು ಬಿಟ್ಟು ಹೊಸ ಪ್ಲಾನ್ ಮಾಡಿಕೊಳ್ಳಲಾಗಿದೆ. ಏನು ನೀವೇ ನೋಡಿ