ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ.01ರಿಂದ ಲಸಿಕೆ ಸಿಗೋದು ಡೌಟ್; ಪೂರೈಕೆ ಕಷ್ಟ ಎಂದ ಕಂಪನಿ!
ಕೇಂದ್ರ ಸರ್ಕಾರ ಘೋಷಣೆ ಪ್ರಕಾರ ಮೇ.01ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗಲಿದೆ. ಈಗಾಗಲೇ ಲಸಿಕೆ ರಿಜಿಸ್ಟ್ರೇಶನ್ ಕೂಡ ಆರಂಭವಾಗಿದೆ. ಆದರೆ ರಾಜ್ಯದಲ್ಲಿ ಲಸಿಕೆ ಕೊರತೆ ಕಂಡುಬಂದಿದೆ. ಲಸಿಕೆ ಕಂಪನಿ ಜೊತೆ ರಾಜ್ಯ ಸರ್ಕಾರ ಈಗಾಗಲೇ 400 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಆದರೆ ಪೂರೈಕೆ ಕಷ್ಟ ಅನ್ನೋ ಕಾರಣಕ್ಕೆ ಇದೀಗ ಲಸಿಕೆ ಲಭ್ಯತೆ ಕಷ್ಟವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು(ಏ.29): ಕೇಂದ್ರ ಸರ್ಕಾರ ಘೋಷಣೆ ಪ್ರಕಾರ ಮೇ.01ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗಲಿದೆ. ಈಗಾಗಲೇ ಲಸಿಕೆ ರಿಜಿಸ್ಟ್ರೇಶನ್ ಕೂಡ ಆರಂಭವಾಗಿದೆ. ಆದರೆ ರಾಜ್ಯದಲ್ಲಿ ಲಸಿಕೆ ಕೊರತೆ ಕಂಡುಬಂದಿದೆ. ಲಸಿಕೆ ಕಂಪನಿ ಜೊತೆ ರಾಜ್ಯ ಸರ್ಕಾರ ಈಗಾಗಲೇ 400 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಆದರೆ ಪೂರೈಕೆ ಕಷ್ಟ ಅನ್ನೋ ಕಾರಣಕ್ಕೆ ಇದೀಗ ಲಸಿಕೆ ಲಭ್ಯತೆ ಕಷ್ಟವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.