ಕೊರೋನಾ ವಾರಿಯರ್ಸ್ ಆಯುರ್ವೇದ ಕಿಟ್ ವಿತರಿಸಿದ ಗಿರಿಧರ್ ಕಜೆ!

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಆಯುರ್ವೇದ ತಜ್ಞ ಗಿರಿಧರ್ ಕಜೆ ಯಶಸ್ವಿಯಾಗಿದ್ದಾರೆ. ಕಜೆ ಅವರ ಔಷಧಿಯಿಂದ ಈಗಾಗಲೆ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದೀಗ ಕೊರೋನಾ ವಾರಿಯರ್ಸ್‌ಗೆ ಗಿರಿಧರ್ ಕಜೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಿಟ್ ವಿತರಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜು.04): ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಆಯುರ್ವೇದ ತಜ್ಞ ಗಿರಿಧರ್ ಕಜೆ ಯಶಸ್ವಿಯಾಗಿದ್ದಾರೆ. ಕಜೆ ಅವರ ಔಷಧಿಯಿಂದ ಈಗಾಗಲೆ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದೀಗ ಕೊರೋನಾ ವಾರಿಯರ್ಸ್‌ಗೆ ಗಿರಿಧರ್ ಕಜೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಿಟ್ ವಿತರಿಸಿದ್ದಾರೆ.

Related Video