ನಾ ಭೂಮಿಪುತ್ರ’ ಎಂದ ದರ್ಶನ್ಗೆ ಮಣ್ಣೇ ಕಂಟಕವಾಗಿದ್ದೇಗೆ?

ಈಗ ದರ್ಶನ್ ಕೊಲೆ ಆರೋಪಿಯಾಗಿ ಕಂಬಿ ಹಿಂದೆ ಕೂತಿದ್ದಾನೆ. ಜಸ್ಟ್ ಒಂದು ವರ್ಷದ ಹಿಂದೆ ದರ್ಶನ್ ಅದೊಂದು ದುರಹಂಕಾರದ ಮಾತಾಡಿದ್ದ. ಆ ಮಾತೇ ಈಗ  ಸತ್ಯವಾಗಿದೆ. ಹಾಗಿದ್ರೆ, ಅಂದು ದರ್ಶನ್ ಹೇಳಿದ್ದೇನು..?  ಇಲ್ಲಿದೆ ಡಿಟೇಲ್

Share this Video
  • FB
  • Linkdin
  • Whatsapp

ರಕ್ತಸಾಕ್ಷಿಯ ನಂತರ ಕಾಟೇರನಿಗೆ ಶುರುವಾಗಿದೆ ಭೂಮಿ ಸಾಕ್ಷಿಯ ಕಂಟಕ. ರೇಣುಕಾಸ್ವಾಮಿ ಕೊಲೆಗೆ ಕಾರಣವಾಗಿದ್ದು ಹೆಣ್ಣು.. ಬಚಾವ್ ಆಗೋ ಬರದಲ್ಲಿ ದಾಸ ಬಳಸಿಕೊಂಡಿದ್ದು ಹೊನ್ನು. ಈಗ ದರ್ಶನ್ ವಿರುದ್ಧ ಸಾಕ್ಷಿಯಾಗ್ತಿರೋದು ಮಣ್ಣು. ಹೆಜ್ಜೆ ಇಟ್ಟಲ್ಲೆಲ್ಲಾ ದಾಸನ ವಿರುದ್ಧ ಸಾಲು ಸಾಲು ಸಾಕ್ಷಿಗಳು.. ಆ ಸಾಕ್ಷಿಗಳೇ ಈಗ ದರ್ಶನ್ ಕೊರಳಿಗೆ ಉರುಳು. ರೇಣುಕಾಸ್ವಾಮಿ ಕೊಲೆ ಕೇಸನ್ನು ಹಳ್ಳ ಹಿಡಿಸಲು ಹೋದವನಿಗೆ ಮಣ್ಣೇ ಮುಳುವಾಗಿದ್ದು ಹೇಗೆ ಅನ್ನೋ ಇಂಟ್ರಸ್ಟಿಂಗ್ ಸ್ಟೋರಿಯೇ ಇವತ್ತಿನ ಸುವರ್ಣ ಸ್ಪೆಷಲ್, ಭೂಪತಿಗೆ ಭೂಮಿ ಸಾಕ್ಷಿಯ ಕಂಟಕ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video