ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಗಲಭೆಕೋರರ ನವರಂಗಿ ಆಟ!

ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬೆಂಗಳೂರು ಗಲಭೆಕೋರರು, ಇದೀಗ ಹೊಸ ನವರಂಗಿ ಆಟ ಶುರುಮಾಡಿದ್ದಾರೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಇದೀಗ ಕೊರೋನಾ ನೆಪ ಹೇಳುತ್ತಿದ್ದಾರೆ. ತಲೆನೋವು, ಮೈಕೈನೋವು, ಜ್ವರ ಎಂದು ಪೊಲೀಸರ ಮುಂದೆ ನಾಟಕ ಶುರು ಮಾಡಿದ್ದಾರೆ. ಗಲಭೆಕೋರರ ನವರಂಗಿ ಆಟದ ವಿವರ ಇಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಆ.16): ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬೆಂಗಳೂರು ಗಲಭೆಕೋರರು, ಇದೀಗ ಹೊಸ ನವರಂಗಿ ಆಟ ಶುರುಮಾಡಿದ್ದಾರೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಇದೀಗ ಕೊರೋನಾ ನೆಪ ಹೇಳುತ್ತಿದ್ದಾರೆ. ತಲೆನೋವು, ಮೈಕೈನೋವು, ಜ್ವರ ಎಂದು ಪೊಲೀಸರ ಮುಂದೆ ನಾಟಕ ಶುರು ಮಾಡಿದ್ದಾರೆ. ಗಲಭೆಕೋರರ ನವರಂಗಿ ಆಟದ ವಿವರ ಇಲ್ಲಿದೆ.

Related Video